ಯಥಾಪ್ರಕಾರ ತಿಥಿ ನಕ್ಷತ್ರಗಳ ಅಕ್ಷಮಾಲೆಯ ಹಿಡಿದು ಹಬ್ಬ-ಹುಣ್ಣಿಮೆ-ಅಮಾವಾಸ್ಯೆಗಳ ರುಬ್ಬುಗುಂಡಿನಲಿ ಸಜ್ಜಾಗಿ ಯಾವ ಹೂರಣ ತುಂಬಿ ಕೊಡಬಂದೆ ವಿಶ್ವಾವಸು? ಏನೇನು ಹೆಚ್ಚಿ ಹರಚಿ ಪಚಡಿ ಮಾಡುವೆ ಹೇಳು: ಏನೆಲ್ಲ ಕೂಡಿಸಿ, ಕುಟ್ಟಿ ಚಟ್ನಿ ಅರೆಯಲಿಕಿರುವೆ? ಯಾವ […]
ತಿಂಗಳು: ಅಕ್ಟೋಬರ್ 2026
ಸಂಧ್ಯಾ ರಾಗ – ೧೮
ರಾಮಚಂದ್ರನಿಗೆ ಮಲ್ಲಿಕಾರ್ಜುನಯ್ಯನವರ ಕಛೇರಿ ಸಾಕಾಗಿತ್ತು. ಮಲ್ಲಿಕಾರ್ಜುನಯ್ಯನವರು ಕಛೇರಿಗೆ ಬರದೆ ಎಲ್ಲಾ ಕೆಲಸವನ್ನೂ ರಾಮಚಂದ್ರನ ಕೆಯಲ್ಲೇ ಮಾಡಿಸುತ್ತಿದ್ದುದನ್ನು ಕಕ್ಷಿಗಾರರು ಕಂಡಿದ್ದರು. ಅವರಲ್ಲಿ ಒಬ್ಬಿಬ್ಬರು ಪೂಟ ಲಾಯರುಗಳು ರಾಮಚಂದ್ರನಿಗೆ ಉಪದೇಶವನ್ನಾರಂಭಿಸಿದರು. “ನೀವೇ ಆಫೀಸೇ ಮಾಡಿಬಿಡಿ ಸ್ವಾಮಿ ನಾವೆಲ್ಲಾ […]
