ಗಗನದ ಬಡವಿಯ ನೀಲಿ ಸೀರೆ
ಅಲ್ಲಲ್ಲಿ ಹರಿದು ಇಣುಕುತ್ತಿದೆ
-ಒಳ ಬಿಳಿಲಂಗ
*****
Related Posts
ಸಲಹೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2023
- 0
ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ಕೊಳ್ಳೆ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 7, 2026
- 0
ವಾಣಿಜ್ಯೋದ್ಯಮಿ ಜಿಂಡಾಲ ಹಾಕಿಹ ಭಾರೀ ಪೆಂಡಾಲ: ತಿಂದ್ ಅನ್ನಾನ ಅರಗಿಸ್ತಾನೆ, ಕೊಬ್ಬಿರೊ ಬೊಜ್ನ ಸೊರಗಿಸ್ತಾನೆ, ನೋಡೋರ್‍ನೆಲ್ಲ ಬೆರಗಿಸ್ತಾನೆ, ಬಡ ಕನ್ನಡಿಗರ ನೆಲ, ಹಣ ದೋಚಿ ಪುಢಾರಿ ಖಳರ ಈ ಬಾಲಂಗೋಚಿ ಹಿರಿ ಹಿರಿ ಹಿಗ್ಗಿಹ […]
………. – ೨
- ಮಮತ ಜಿ ಸಾಗರ
- ಜುಲೈ 28, 2023
- 0
‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. *****
