ನಿಮ್ಮ ಕನಸನು ಬಿಟ್ಟು ಆಚೆ ಬಾರೆವು ನಾವು ಹೀಗೆ ತಡೆದರೆ ನೀವು ತಬ್ಬಿ ಹಿಡಿದು, ನಿಮ್ಮ ಪ್ರೀತಿಯ ನಮಗೆ ಒಂದಂಗುಲದ ಜಾಗ ಕನಸಿನಂತಃಪುರದ ತೋಟದೊಳಗೆ. ಇಲ್ಲಂತು ತನು-ಮನಕೆ ಏಳು ಮಲ್ಲಿಗೆ ತೂಕ ಹೂವ ಎಸಳೇ […]
ಟ್ಯಾಗ್: Kannada Poetry
ಪ್ರಜಾತಾಂತ್ರಿಕ ನ್ಯಾಯಾಧೀಶ
-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […]
ನಾವಿಲ್ಲದೂರು
ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […]
ಪಾಠ ಒಂದು.. ಎರಡು.. ಮೂರು..
“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […]
