ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […]
ಟ್ಯಾಗ್: Kannada Poetry
ರಂಗದಿಂದೊಂದಿಷ್ಟು ದೂರ
ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […]
ಬೆದರುಬೊಂಬೆ
ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
