ಕುಲ ಕುಲ ಕುಲವೆನ್ನುತಿಹರೊ

ರಾಗ — ರೇಗುಪ್ತಿ ತಾಳ — ಅಟ್ಟ ಕುಲ ಕುಲ ಕುಲವೆನ್ನುತಿಹರೊ |ಕುಲವಾವುದು ಸತ್ಯ ಸುಜನರಿಗೆ ||ಪ|| ಕೆಸರೊಳು ತಾವರೆ ಪುಟ್ಟಲು ಅದ ತಂದು |ಕುಸುಮನಾಭನಿಗೆ ಅರ್ಪಿಸರೇನಯ್ಯ? ||ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |ವಸುಧೆಯೊಳಗೆ ಭೂಸುರರುಣ್ಣರೇನಯ್ಯ […]

ಕಷ್ಟ ಪಟ್ಟರೂ ಇಲ್ಲ

ರಾಗ — ಮುಖಾರಿ ತಾಳ — ಛಾಪು ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | ಪರಿಪರಿಯಲಿ ವಿದ್ಯೆ ಕಲಿತರಿಲ್ಲ || ನರಿಯ ಬುದ್ಧಿಯಲಿ ನಡೆದುಕೊಂಡರು […]

ಎಲ್ಲರು ಮಾಡುವುದು ಹೊಟ್ಟೆಗಾಗಿ

ರಾಗ — ಸೌರಾಷ್ಟ್ರ ತಾಳ — ಏಕ ಎಲ್ಲರು ಮಾಡುವುದು ಹೊಟ್ಟೆಗಾಗಿ | ಗೇಣು ಬಟ್ಟೆಗಾಗಿ ||ಪ|| ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು | ಕೂಲಿಗಳ ಮಾಡುವುದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ||೧|| […]

ಇಂಥ ಚೋದ್ಯ ಕಂಡಿದ್ದಿಲ್ಲವೊ

ರಾಗ — ಶಂಕರಾ‌ಅಭರಣ ತಾಳ — ಏಕ ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ|| ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು | ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧|| ಹುತ್ತದೊಳಾಡುವ ಸರ್ಪ ಮತ್ತ […]

ಆರು ಬಾಳಿದರೇನು

ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […]

ನಾನು ಕಂಡ ಅಮೆರಿಕ

ನಿಕ್ಸನ್ನಿನ ಆಡಳಿತದ ಪ್ರತಿಯೊಂದೂ ನಿಮಿಷಕೊಂದು ವಿಯಟ್ನಾಮಿನಲ್ಲಿ ಬಾಂಬು, ಯುದ್ಧವನ್ನು ಪ್ರತಿಭಟಿಸುವ ಶಾಂತಿಯ ಮೆರವಣಿಗೆ ಮೇಲೆ ಪೋಲೀಸರ ಲಾಠಿ ಗುಂಡು ನಾನು ಕಂಡ ಅಮೆರಿಕ. ಶಿಕ್ಷಣಕ್ಕೆ ದುಡ್ಡಿಲ್ಲದ, ದೇಣಿಗೆಗಳ ಇಳಿಗಾಲದ, ಬಾಂಬು ತಯಾರಿಕೆಗೆ ಮಾತ್ರ ಕೋಟ್ಯಾಂತರ […]

ಅಮೆರಿಕದ ಬಗ್ಗೆ ಒಂದು ಜಾಹೀರಾತು

ಅಲ್ಲಿ ಎಲ್ಲದಕ್ಕೂ ಇನ್‌ಶೂರೆನ್ಸ್ ಸೌಲಭ್ಯವುಂಟು ಹಲ್ಲು ಮೊಲೆ ಮೂಗು ಕೈಕಾಲುಗಳಿಗು. ಆರೋಗ್ಯಕ್ಕೆ ಕಾರಿಗೆ ಮನೆಗೆ ನೌಕರಿಗೆ ಆಸ್ಪತ್ರೆಗೆ ಆಕಾಶಯಾನಕ್ಕೆ ಮತ್ತು ಡಾಕ್ಟರಿಗೆ. ಆ ಜನರ ಅನ್ವೇಷಣಾ ಬುದ್ಧಿ ಅತಿ ಪ್ರಚಂಡ ಮೈಕಡಿದರೆ ಅದಕ್ಕೊಂದು ಕ್ರೀಮು, […]

ಒಬ್ಬಳು ಅಮೇರಿಕನ್ ಮುದುಕಿ ಹೇಳಿದ್ದು

ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […]