ಮೊದಲ ಪ್ರೇಮ… ಧನ್ಯತೆಯಲ್ಲಿ ತಲ್ಲೀನ…

ಆ ಹೆಂಗಸನ್ನು ನಾನು ಬಹಳ ದಿನಗಳಿಂದ ಗಮನಿಸುತ್ತಿದ್ದೇನೆ. ಆಕೆ ಕಿರುತೆರೆಯಲ್ಲಿ ತಾಯಿ ಪಾತ್ರಗಳಲ್ಲಿ ಕಾಣಿಸ್ಕೋತಾರೆ. ಒಳ್ಳೆ ನಟಿ ಕೂಡ.. ನೀವೂ ನೋಡಿರ್‍ತೀರ. ಆಕೆಯ ಹೆಸರು ಬೇಡ. ನಾನು ದುಡಿಯುತ್ತಿದ್ದ ಒಂದು ಸೀರಿಯಲ್‍ನಲ್ಲಿ ಆಕೆಗೆ ವಿಧವೆ […]

ಜ್ಞಾನಿಯ ಜೊತೆ ಮಲಗಿದ ಮಾತ್ರಕ್ಕೆ ಜ್ಞಾನದ ಹಲ್ಲು ಹುಟ್ಟುತ್ತಾ..?

ನೀವು ಅವಳನ್ನು ನೋಡಬೇಕು.. ಎನರ್ಜಿಯ ಕಡಲು ಅವಳು. ತುಂಬಾ ಬುದ್ಧಿವಂತೆ. ವರ್ಷಕ್ಕೆ ಮೂರು ಲಕ್ಷ ಸಂಬಳ ಬರುತ್ತೆ ಅವಳಿಗೆ. ತನ್ನ ಉಳಿತಾಯದ ಹಣದಲ್ಲೇ ಅಪಾರ್ಟ್‍ಮೆಂಟ್ ಕೊಂಡಿದ್ದಾಳೆ. ಜೊತೆ ಇರಲೀಂತ ಊರಿಂದ ತನ್ನ ಅಜ್ಜಿಯನ್ನು ತಂದಿಟ್ಟು […]

ಈ ತಿಂಗಳ ಕೊನೆಯ ದಿನ ಜಲಪ್ರಳಯ.. ಗೊತ್ತಿರ್‍ಲಿ..

ಸುದ್ದಿ ಖಚಿತವಾಗುತ್ತಿದ್ದಂತೆ ಧರೆಯ ಮೇಲೆ ವಾಸಿಸುತ್ತಿರೋ ಎಂಟನ್ಯೂರು ಚಿಲ್ಲರೆ ಕೋಟಿ ಜನಸಮೂಹ ಸ್ಥಂಭೀಭೂತವಾಯಿತು.. ಏನೇನು ಮಾಡಬಹುದು ಈ ದುರಂತದಿಂದ ತಪ್ಪಿಸಿಕೊಳ್ಳಲಿಕ್ಕೆ ಅಂತ ಯೋಚಿಸುವಷ್ಟರಲ್ಲೇ ಶುರುವಾಯಿತು.. ಕುಂಭದ್ರೋಣ ಮಳೆ. ಬಿಟ್ಟೂ ಬಿಡದೆ ಸುರೀತು.. ಸುರೀತು.. ಮಳೆ, […]

ಇಲ್ಲ.. ನಾನು ಮಾತಾಡಲೇ ಬೇಕಿದೆ- ಸತ್ತವಳು.

ಅಂದು ಅಮಾವಾಸ್ಯೆಯ ಅರ್ಧರಾತ್ರಿಯ ಪೂರ್ಣ ಕತ್ತಲು. ಅದು ಆ ಊರಿನ ಶ್ಮಶಾಣ. ನಿಶ್ಯಬ್ದವೇ ವಿಕಾರ ಎನ್ನುವಂತೆ ಶ್ಮಶಾನಮೌನದ ಏಕಾಂಗಿತನದಿಂದ ಬೇಸತ್ತ ಯಾವುದೋ ಅತೃಪ್ತ ಧ್ವನಿಯೊಂದು ಭೀಕರತೆಯಿಂದ ಸಿಡಿದಂತೆ.. ಅಲ್ಲಲ್ಲಿ ಏಳುತ್ತಿರುವ ಸುಳಿಗಾಳಿಯ ಮಧ್ಯೆ ಮೌನವನ್ನು […]

ದೇಶಪ್ರೇಮದ ಹೆಸರಿನಲ್ಲಿ..

ಆಗಷ್ಟೇ ನನ್ನ ’ಮಠ’ ಚಿತ್ರ ರಿಲೀಸ್ ಆಗಿತ್ತು.. ಪತ್ರಿಕೆಗಳು ಚೆನ್ನಾಗಿ ಬರೆದವು.. ಒಂದು ವಿಶೇಷ ಚಿತ್ರವೆಂಬ ಹೊಗಳಿಕೆಗಳೂ ಚಿತ್ರಕ್ಕೆ ಸಿಕ್ತು. ತುಂಬಾ ಕೆಲಸದ ದಿನಗಳವು. ಕನಡದ ಮೂರು ಮುಖ್ಯ ಕಮರ್ಷಿಯಲ್ ಚಿತ್ರ ನಿರ್ಮಾಪಕರುಗಳಿಂದ ಚಿತ್ರ […]

ಅವನ ಪ್ರೇಮದ ರಾಕ್ಷಸ ಪಟ್ಟುಗಳಿದ್ದಾಗ್ಯೂ ನಾನು ಅಂದು ಅರಳಿರಲಿಲ್ಲ..

(ಇಲ್ಲಿಯವರೆಗೆ… ಅವನನ್ನೇ ನಾನು ನನ್ನ ಹುಡುಗನನ್ನಾಗಿ ಆರಿಸಿಕೂಂಡಿದ್ದಕ್ಕೆ ನನ್ನದೇ ಕಾರಣವಿದೆ.. ಎಷ್ಟೆಲ್ಲಾ ಓಡಾಡಿದರೂ, ಪ್ರೇಮದಾಟ ಕಣ್ಣುಗಳಲ್ಲಿ ನಡೆದಿದ್ದರೂ ಒಮ್ಮೆಯೂ ಆತ ನನ್ನನ್ನು ತನ್ನ ರೂಮಿಗೆ ಕರೆದಿರಲ್ಲಿಲ್ಲ.. ಸಿನೆಮಾಗಳಿಗೆ ಹೋದಾಗ ಕತ್ತಲಲ್ಲಿ ಮೈ ತಾಕಿಸಿರಲಿಲ್ಲ..ಇಷ್ಟೋಂದು ಮಾತಾಡುವ […]

ಅವಳಂಥ ಸುಂದರಿ ಪಕ್ಕ ಇದ್ದಾಗ ಅಂಥ ಸೋನೇ ಮಳೆಯಲ್ಲೂ ಬೆವೆತಿದ್ದೆ…

ಊರಿನ ಮುಖ್ಯ ರಸ್ತೆ. ತಾಯಿ ಚಾಮುಂಡೇಶ್ವರಿಯ ಸಾಲಂಕೃತ ವಿಗ್ರಹವನ್ನು ಹೊತ್ತು ಬರುತ್ತಿದೆ ಸಿಂಗರಿಸಿದ ಆನೆ. ಹದಿನಾರು ಬ್ರಾಹ್ಮಣರ ಗಟ್ಟಿ ಕಂಠದ ಲಯಬದ್ಧವಾದ.. ಮಂತ್ರಘೋಷಗಳ ಮೊರೆತ ಕಿವಿ ತುಂಬುತ್ತಿವೆ. ಮನೆಯ ತಾರಸಿಗಳ ಮೇಲೆ. ಅಂಗಡಿ ಸಾಲಿನ […]

ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ನಾಲ್ಕು ಹಾಗು ಕಡೆಯ ಭಾಗ

(ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ಜೀವನದಲ್ಲಿ ಜಿಗುಪ್ಸೆ ತಾಳದೆ. ಬೆಳಿಗ್ಗೆ ಏಳುವಾಗಲೇ ಖಿಜಚಿಥಿ ಚಿ ಜ ಜಚಿಥಿ, ಎಂಬ ಭಾವನೆಯೆಂದ ಏಳು. ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ, ಉಲ್ಲಾಸಕೆಡೆಮಾಡು […]

ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಮೂರು

ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ತಪ್ಪು ಕಲ್ಪನೆಯನು ತೆಗೆದು ಹಾಕು. ಭ್ರಾಂತಿಯನ್ನು ಬಿಡು. ಅಲ್ಲಿ ಜ್ಞಾನದ ದೀಪ ಹಚ್ಚು. ನಿನ್ನನ್ನು ನೀನು ತಿಳಿದುಕೊ. ಒಬ್ಬ ಸಂತರ ಹತ್ತಿರ […]

ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಎರಡು

(ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ಮನವ ಶೋಧಿಸಬೇಕು ನಿಚ್ಚ. ದಿನದಿನದಿ ಮಾಡುವ ಪಾಪಪುಣ್ಯಗಳ ವೆಚ್ಚ ಎಂದು ದಾಸರು ಹಾಡಿದ್ದಾರೆ. ಪ್ರತಿಯೊಬ್ಬರ ಮನಸ್ಸು, ಬುಧ್ಧಿ, ಶುಧ್ಧವಾಗದೆ ಮೋಕ್ಷವಿಲ್ಲ. ಚಿತ್ತಶುಧ್ಧಿ, […]