ಅವನನ್ನು ನಾನು ಹೆಚ್ಚು ವರ್ಣಿಸುವುದಿಲ್ಲ ನೋಡಲು ಬಿಕುಷ್ಠೆಯಂತಿದ್ದ. ಬೆಳಿಗ್ಗೆ ಎದ್ದಕೂಡಲೆ ನೋಡಿದರೆ ಅವತ್ತಿಡೀ ಅನ್ನನೀರು ಹುಟ್ಟಲಿಕ್ಕಿಲ್ಲ. ಅಫಿಸಿನ ದೊಡ್ಡ ಕಿಟಕಿಯ ಕೆಳಗೆ ಸಿಂಹಾಸನದಂತಹ ಕುರ್ಚಿಯಲ್ಲಿ ಕುಳಿತಿರುತ್ತಿದ್ದ. ಒಳಗೆ ಬರುವವರೆಗೆ ಕಣ್ಣಿಗೆ ಹೊಡೆದು ಕಾಣುವಂತೆ. ಹಾಗೆ […]
ತಿಂಗಳು: ಅಕ್ಟೋಬರ್ 2005
ಎದೆಯಲೊಂದು ಬಳೆಚೂರು
ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […]
ತೇಲ್ ಮಾಲಿಶ್
ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […]
ಸಾವ ಸಮ್ಮುಖದಲ್ಲಿ ಜೀವನಾದ: ಬೇಂದ್ರೆಯವರ ‘ನಾದಲೀಲೆ’ : ಒಂದು ಅನುಭವ
ಕಥೆ ಆಯಿತೇ ಅಣ್ಣ, ಬಹಳ ಸಣ್ಣಕಥೆಯ ಮೈಗಿಂತ ಮಿಗಿಲದರ ಬಣ್ಣ-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) ದಿವಂಗತ […]
ಧರ್ಮಾಧರ್ಮದ ಮಾತು
ಹರ ಹರ ಮಹಾದೇವ! ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ. ಕಂಠದ ವಿಷ ನರ ನಾಡಿಗಳಲ್ಲಿ- ಕಹಿ ಮನಸ್ಸಿನ ಮೈಯೆಲ್ಲ ನೀಲಿ; ಆಕಾಶದುದ್ದಗಲಕ್ಕೂ ಹರಡಿ ನೀಲಿ ಸಮುದ್ರದಾಳದ ಹವಳ ಮುತ್ತುಗಳೆಲ್ಲ ನೀಲಿ ನೀಲಿ. ಸಾವ […]
ಕ್ಲಾಸ್ಟ್ರೋಫೋಬಿಕ್
ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […]
ಬರಬಾರದು ಹೀಗೆ ನೀವು
ಬರಬಾರದು ಹೀಗೆ ನೀವು ನಮ್ಮೊಳಗೆ, ನವಿಲ ಗರಿಯೊಳಗೆ ಬಂದ ನೀಲಿ ಕಣ್ಣಂತೆ. ಮಾತನಾಡಲಿಲ್ಲ ನಾವು ಎಂದೂ ಹತ್ತಿರ ಕೂತು ಹೊತ್ತು ಕಳೆದಿಲ್ಲ ಆದರೂ ಕೇಳುತ್ತದೆ ಎದೆಬಡಿತ ಮಳೆಗೆ ಮುಂಚೆ ಸಿಡಿಲು ಹೊಡೆದಂತೆ. ಮೋಹಕ್ಕೆ ಸಾವಿರ […]
