“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […]
ವರ್ಷ: 2023
ಇರುವಿಕೆಯ ಹಡಗು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಚೆಲುವ ಜೀವ ಬದಲಾಗಿ ಸರಿಯಾಗಿ ಮೂರು ದಿನ ಸಕ್ಕರೆ ಎಂದೂ ಕಹಿಯಲ್ಲ. ಇಂದೇಕೆ ಸಿಹಿಯೂ ಹುಳಿ? ಮಧುಪಾತ್ರೆ ಜೀವ ಜಲವಿದ್ದ ಚಿಲುಮೆಯಲ್ಲಿಟ್ಟೆ ನೀರು ಪೂರಾ […]
ಮಗು ಚಿತ್ರ ಬರೆಯಿತು
ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು […]
ಅಖಂಡ ಕರ್ನಾಟಕ
ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […]
ಪುಸ್ತಕ ವಿ/ಎಸ್ ಕ್ಯಾಸೆಟ್ ಸಂಸ್ಕೃತಿ
ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […]
ಹೊಸ ಬಾಳು ನಮ್ಮದಿದೆ
ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […]