ಪತ್ರಾಯಣ

ಪಾತ್ರಧಾರಿಗಳು: ಕೊರ್ಮ (ನಿರ್ದೇಶಕ), ಶೀಲಾ (ಚಿತ್ರ ನಟಿಯಾಗುವ ಕನಸು ಹೊತ್ತ ಲಲನೆ), ಕುಂಭಕೋಣಂ (ಚಿತ್ರ ನಿರ್ಮಾಪಕ), ಪೋಸ್ಟ್‌ಮ್ಯಾನ್. (ರಂಗ ಮಧ್ಯದಲ್ಲೊಂದು ದೊಡ್ಡ ಕೆಂಪು ಡಬ್ಬವಿದೆ.   ಬಲಭಾಗದಲ್ಲಿ ಶೀಲಾ ಇದ್ದಾಳೆ.  ಎಡಭಾಗದಲ್ಲಿ ಕೊರ್ಮ ಇರುವ) ಕೊರ್ಮ:  […]

ನಿನ್ನೆ ರಾತ್ರಿ

ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? ನೊರೆಯುಕ್ಕಿ ಹರಿದಿತ್ತು […]

ಬುದ್ಧೋದಯ

ಜಗದ ದುಃಖದ ಕಡಲ ಕಡೆಯಲೊಗೆತಂದ ಶಶಿ ಕಳೆಯಂತೆ, ಬೆಳುದಿಂಗಳಿನ ಶಾಂತಿ ಮಡುಗಟ್ಟಿ ಹರಿದಂತೆ, ಮೌನ ಗಂಭೀರತೆಯೆ ಕೆನಗಟ್ಟಿ ನಿಂದಂತೆ ಬುದ್ಧಸ್ಮಿತಂ! ಕರುಣೆ ನಳನಳಿಸಿ ದಳದಳವನರೆತೆರೆದಂತೆ ಕಣ್ಮಲರ ಕಾಂತಿ! ಹಿಂಸಾರತಿಯ ಕೆಸರ ತೊಳೆವ ಬಿತ್ತರದ ಹಣೆ […]

ಏನಾಯಿತು ‘4th ಕ್ರಾಸ್’ ಎಂಬ ಸಿನಿಮಾ?

ಎಷ್ಟೋ ಪ್ರೆಸ್‌ ಮೀಟ್‌ಗಳು, ಮುಹೂರ್ತಗಳು ಫಸ್ಟ್ ಕ್ಲಾಸ್ ಆಗಿ ನಡೆಯುತ್ತವೆ. ಅನುಭವಿ ನಿರ್ಮಾಪಕ- ನಿರ್ದೆಶಕರಾದ್ರೆ ಎಲ್ಲಾ ಲೆಕ್ಕಾಚಾರವಾಗಿ ಮಾಡಿರ್ತಾರೆ. ಅಂಥ ಸಮಾರಂಭ ಹೂವೆತ್ತಿದ ಹಾಗೆ ನಡೆಯುತ್ತೆ. ಅದಿಲ್ಲಾಂದ್ರೆ ಕಾರ್ಯಕ್ರಮ ಕಲ್ಲುಬಂಡೆ ಎತ್ತಿದ ಹಾಗಿರುತ್ತೆ. ಏನೂ […]

ಚಿರಂತನ ದಾಹ

೧ ದಿನದಿನವು ಮೂಡಣದ ಬಾನ ಕರೆಯಂಚಿನಲಿ ಚೆಂಬೆಳಕು ಉಬ್ಬರಂಬರಿಯುತಿಹುದು; ನೂರು ಕಾರಂಜಿಗಳು ತೆಕ್ಕನೆಯೆ ಪುಟಿದಂತೆ ಲೋಕಲೋಕಂಗಳನು ತೊಳೆಯುತಿಹುದು. ೨ ಬೊಗಸಗಂಗಳ ತೆರೆದು ಮೊಗೆಮೊಗೆದು ಕುಡಿದರೂ ಈ ಪುರಾತನ ದಾಹ ತೀರದಲ್ಲಾ! ಏನೊ ಅಸಮಾಧಾನ ಹೃದಯಾಂತರಾಳದಲಿ […]

‘ಏಕಾಂಗಿ ಕ್ರೇಜಿ ನೈಟ್’ ನಿಂದ ಬರುವಾಗ ನೆನಪಾದರು ಡಿ.ವಿ.ಜಿ.

ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ.  ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ.  ಜನತುಂಬಿ ತುಳುಕಿದ್ದರು.  ಆನಂತರದ ಸಂತೋಷಕೂಟದಲ್ಲಿ […]

ನಲ್ಮೆಯ ಕೃಷ್ಣನಿಗೆ

ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […]

ನಿಯಮೋಲ್ಲಂಘನ

೧ ‘ಸುಯ್’ ಎಂದು ನಿಡುಸುಯ್ದು ಹುಯ್ಯಲಿಡುತ್ತಿದೆ ಗಾಳಿ ಜಗದ ಆರ್‍ದ್ರತೆಯನ್ನ ಹೀರಿ ಹೀರಿ! ಮೂಡಗಾಳಿಗೆ ಬಾನ ಮೊಗ ಒಡೆದು ಬಿಳಿ ಬೂದಿ ಬಳಿದಂತೆ ತೋರುತ್ತಿದ ಮೇರೆ ಮೀರಿ. ೨ ತರು ಲತಾದಿಗಳಲ್ಲಿ ಚಿಗುರಿಲ್ಲ ಹೊಗರಿಲ್ಲ […]

ಕಂಡಲ್ಲಿ ಗುಂಡು

ಒನ್ ಫೋರ್ಟಿಫೋರ್ ಸೆಕ್ಷನ್ ಇದ್ದಾಗ, ಎಮರ್ಜೆನ್ಸಿ ಸಮಯವಾದಾಗ ‘ಕಂಡಲ್ಲಿ ಗುಂಡು’ ಎಂಬ ಮಾತು ಕೇಳಿದರೆ ಗಡಗಡ ನಡುಗುತ್ತಾರೆ. ಮನೆಯಾಚೆ ಹೋದವರು ಮನೆಗೆ ಮರಳುವವರೆಗೆ ಜೀವದಲ್ಲಿ ಜೀವ ಇರುವುದಿಲ್ಲ ಹಿರಿಯರಿಗೆ. ಅದೇ ಗುಂಡಪ್ರಿಯರು ಕಂಡಕಂಡಲ್ಲಿ ಗುಂಡು […]