ಅದೇ ವರ್ಷ ಗೋಪಾಲಿ ಮೆಟ್ರಿಕ್ಯುಲೇಶ ಪರೀಕ್ಷೆಗೆ ಕಟ್ಟಿದ್ದ. ಅವನ ದುರ್ದೆವದಿಂದ ನಾಪಾಸಾಗಿ ಹೋಗಿತ್ತು. ಗೋಪಾಲಿ ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ರಾಮಣ್ಣನನ್ನು ಅನುಸರಿಸದೆ ಲಕ್ಷ್ಮಣನನ್ನು ಅನುಸರಿಸಿದ್ದನು. ಲೋವg ಸೆಕೆಂಡರಿಯಲ್ಲಿಯೂ ಅವನು ಮೊದಲನೆಯ ವರ್ಷವೇ ತೇರ್ಗಡೆ ಹೊಂದಿರಲಿಲ್ಲ. […]
ತಿಂಗಳು: ಸೆಪ್ಟೆಂಬರ್ 2026
ನೂರು ವರುಷದ ಮೇಲೆ
ನೂರು ವರುಷದ ಮೇಲೆ ಆ ನನ್ನ ಕವಿತೆಗಳ- ನೋಡುತಿಹ ಓದುಗನೆ ನೀನು ಯಾರು? ಈ ವಸಂತದ ವಿಪುಲ ವೈಭವದ ಸಿರಿಯಿಂದ ಕಳುಹಲಾರೆನು ಹೂವನೊಂದಾದರೂ. ಬಾನಿನಂಚಿಗೆ ತೇಲುತಿರುವ ಮೋಡಗಳಿಂದ ಕಳಿಸಲಾರೆನು ಹೊನ್ನಿನೆಳೆಯೊಂದನು. ನಿನ್ನ ಬಾಗಿಲುಗಳನು ತೆರೆದು […]
