ಮುಂದೇನು ಎಂದು ತಲೆಮೇಲೆ ಕೈಹೊತ್ತು ಕುಳಿತರೆ ಯಾವ ಕೆಲಸವೂ ಮುಂದೆ ಸಾಗುವುದಿಲ್ಲ. “ತಿರುಪತಿ ತಿರುಮಲ ವೆಂಕಟೇಶ” ಸ್ವಲ್ಪ ಕಿವಿಕೊಟ್ಟು ಕೇಳು ಇಲ್ಲಿ ಒಂದು ನಿಮಿಷ ಎಂದು ಇಡೀ ದಿನ ಭಜನೆ ಮಾಡಿದರೂ ತಿರುಪತಿ ತಿಮ್ಮಪ್ಪ […]
ವರ್ಗ: ಬರಹ
ನೆರಳು-ನಡುನೆರಳು-ಪಡಿನೆರಳು
ಬೆಳಿಗ್ಗೆ ನಾನು ಹೊರಗೆ ಹೋಗಬೆಕಾದರೆ ಪೂರ್ವದಿಕ್ಕಿನ ಕಡೆಗೆ ಹೊರಡುತ್ತೇನೆ; ಸಂಜೆ, ಪಶ್ಚಿಮದ ಕಡೆಗೆ. ನನಗಿಂತ ನನ್ನ ನೆರಳು ಉದ್ದವಾಗಿರುವುದನ್ನು ನೋಡಿ ನಾನು ಸಹಿಸಲಾರೆ. ಹಿಂದೆ ಅದು ಬಾಲಾಂಗಚ್ಚೆಯ ಹಾಗೆ ಬಂದರೆ ಬಂದುಕೊಳ್ಳಲಿ, ನಾನು ಬೇಡವೆನ್ನುವುದಿಲ್ಲ, […]
ಗಾಸಿಪ್ (ಗಾಳಿಸುದ್ದಿ)
ಗಾಳಿಸುದ್ದಿ (ಎಂದರೆ ಗಾಸಿಪ್ ಪ್ರಕರಣಗಳಿಂದ) ಎಷ್ಟೋ ಮನೆಗಳು ಒಡೆದಿವೆ ಹಲವು ಒಡೆಯುವ ಹಂತ ತಲುಪಿವೆ- ಡೈವರ್ಸ್‌ಗಳಾಗಿವೆ-ಮನೆಮಠಗಳು ಹರಾಜಾಗಿವೆ. ನಗೆ ಇದ್ದ ಮನೆಗಳಲಿ ನೋವು ಕಣ್ಣೀರಾಗಿ ಹರಿದಿದೆ-ಒಂದಾಗಿದ್ದ ಮನಸುಗಳು ಒಡೆದ ಕನ್ನಡಿಯಂತೆ ಛಿದ್ರವಾಗಿವೆ. ಈ ಗಾಸಿಪ್ […]
ಜಾಗತೀಕರಣದ ಸುಖೀಮುಖಗಳು ದುಖೀಮುಖಗಳು
ಜಾಗತೀಕರಣದ ಸುಖೀಮುಖಗಳು ದುಖೀಮುಖಗಳು ‘ಇಂದಿನ ಆಧುನಿಕ ಉದ್ಯಮಗಳು ಇಡೀ ಜಗತ್ತಿನ ತುಂಬಾ ಮಾರುಕಟ್ಟೆಗಳ ಜಾಲವನ್ನೇ ಹೆಣೆದುಕೊಳ್ಳುತ್ತಿವೆ. ಹಿಂದಿದ್ದ ರಾಷ್ಟ್ರೀಯ ಉದ್ಯಮಗಳೆಲ್ಲ ಮೂಲೆಗುಂಪಾಗುತ್ತಿವೆ. ಹೊಸ ಕೈಗಾರಿಕೆಗಳ ಉತ್ಪಾದನೆಗಳನ್ನು ಒಂದು ರಾಷ್ಟ್ರವಲ್ಲ, ಇಡೀ ಜಗತ್ತೇ ಬಳಸುವಂತಾಗಿದೆ. ಹಳೇ […]
ಮಹಾನದಿ ತೀರದಲ್ಲಿ………..
ಪ್ರಸ್ತಾವನೆಗೆ ಮುನ್ನಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್’ ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ `ಮಹಾನದಿ’ ನೋಡಿದ […]
ಜೋಗುಳ-ಬೈಗುಳ
ಹೌದು! ಆತ ಬೈಗುಳಪ್ರಿಯ ಆದ್ದರಿಂದಲೇ ಮೇಲಿಂದ ಮೇಲೆ ಆ ಹಾಡನ್ನು ಗೊಣಗುತ್ತಲೇ ಇರುತ್ತಾನೆ. “ಬಡತನವೇನು-ಸಿರಿತನವೇನು ಎಲ್ಲಾ ನನಗೊಂದ ಆದರು ನಾನು ಬಯಸುತ್ತೇನೆ ಸಿರಿತನವೆ ಮುಂದೆ ಸುಳ್ಳೇನು ಸತ್ಯವೇನು ಎಲ್ಲ ನನಗೊಂದೆ ಆದರು ನಾನು ಆಗುತ್ತೇನೆ […]
ಕಥೆಯ ಜೀವಸ್ವರ
ಜಾದೂಗಾರ, ಬಣ್ಣಬಣ್ಣದ ಕಾಗದಗಳ ಚೂರುಗಳನ್ನು ಬಿಡಿಬಿಡಿಯಾಗಿ ಜಗಿದು ನುಂಗುತ್ತಾನೆ. ನಂತರ ಬಾಯಿಂದ ಎಳೆಯೊಂದನ್ನು ಹಿಡಿದು ಸರಸರ ಎಳೆದಾಗ ಮೀಟರುಗಟ್ಟಲೆ ಬಣ್ಣದ ಚಂದದ ಕಾಗದದ ಸುರುಳಿ ಹೊರಬರುತ್ತಲೇ ಹೋಗುತ್ತದೆ. ಬರವಣಿಗೆಯ ವಿಸ್ಮಯವೂ ಇಂಥದೇ. ಅಂತಃಕರಣವನ್ನು ಕಲಕಿದ, […]
ಅಯ್ಯೋ ಪಾಪ, ಮತ್ತೇನು ಹೇಳಿಯಾನು?
ಇತ್ತೀಚೆಗೆ ಪ್ರಸಿದ್ಧ ಚಿತ್ರನಿರ್ದೇಶಕ ಎಂ.ಎಸ್. ಸತ್ಯು ಅವರ ಜೊತೆ ಮಾತಾಡುವಾಗ, ಕನ್ನಡದ ಸಣ್ಣ ಕತೆಗಳನ್ನು ಆಧರಿಸಿ ತಾವು ಮಾಡಿದ ಒಂದು ಟೆಲಿಸಿರಿಯಲ್ ಬಗ್ಗೆ ಹೇಳುತ್ತ, ಮಾಸ್ತಿಯವರ ‘ಆಚಾರವಂತ ಆಚಾರ್ಯರು’ ಎಂಬ ಕತೆಯನ್ನು ಓದಿದ್ದೀರಾ? ಎಂದು […]
‘ಹಾರ್ಟ್‌ಬೀಟ್’ ಮತ್ತು ‘ಪ್ರೆಸ್ ಮೀಟ್’
ಬ್ಯೂಟಿಫುಲ್ ಆದ ಬೊಂಬಾಟ್ ಫಿಗರ್ ಬಂದು ಸೊಂಟ ಕುಲುಕಿಸುತ್ತ ಕಾಲೇಜ್ ಕ್ಯಾಂಪಸ್ ಎಂಟರ್ ಆದ ಮರುಘಳಿಗೆ ‘ಹಾರ್ಟ್‌ಬೀಟ್’ ಆರಂಭವಾಗಿ ‘ಡೌ’ ಹಾಕಿ ‘ಲೌ’ ಮಾಡಲು ಅದು ಫಸ್ಟ್‌ಸ್ಟೆಪ್ ಎನಿಸುತ್ತದೆ ಕೆಲವರಿಗೆ. ಆಗ ಪಡ್ಡೆ ಹುಡುಗರಿಂದ […]
