ಕೆಲವು ತಿಂಗಳ ಹಿಂದೆ ನನ್ನ ಕನಸಿನಲ್ಲಿ ಒಂದು ಸಂಪಿಗೆ ಮರ ಕಾಣಿಸಿಕೊಂಡು ‘ನನ್ನ ಬಗ್ಗೆ ಒಂದು ಕತೆ ಬರಿ’ ಎಂದು ಹೇಳಿತು. ಇದು ಯಾವ ಸಂಪಿಗೆ ಮರ ಎಂದು ಯೋಚಿಸಿದೆ. ಸೊರಬದಲ್ಲಿ ನಮ್ಮ ಮನೆಯ […]
ವರ್ಗ: ಸಣ್ಣ ಕತೆ
ಜಾಮೀನು ಸಾಹೇಬ
-೧- ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು […]
ಅಂತರಾಳದ ಬದುಕು
“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […]
ಭಾಗೀರಥಿ ಮೇಡಂ
ಪರಮೇಶಿ ಅವತ್ತು ಎಲ್ಲಿ ಮಲಕ್ಕೊಂಡಿದ್ದನೋ ಏನೋ ಮೇಲಿಂದ ಮೇಲೆ ಆಕಳಿಸಿದ. ರಾತ್ರಿ ಸರಿಯಾಗಿ ನಿದ್ದೆ ಮಾಡಲಾಗಿರಲಿಲ್ಲ. ಯಾರಾದರೂ ಹೆಂಗಸರು ಕರೆದಾರೆಂಬ ಭಯಕ್ಕೆ ಎಲ್ಲೋ ಒಂದು ಕಡೆ ಮಲಗಿದ್ದು ಎದ್ದಿದ್ದ. ಆ ಊರಿಗೆ ಅವನು ಯಾರೋ […]
ಗಂಡ ಹೆಂಡ್ತಿ
ಒಬ್ಬನೇ ಕೂತು ಎಣ್ಣೆ ಹಾಕುವಾಗ ಹೊಳೆದ ಕಥೆ.. ಅವನಿಗೆ ಮೂವತ್ತ್ನಾಲ್ಕು ವರ್ಷ. ಮದುವೆಯಾಗಿ ಎಂಟು ವರ್ಷ ಆಗಿದೆ. ಒಂದು ಮಗುವೂ ಇದೆ. ದೊಡ್ಡ ಕೆಲಸ.. ಅವನ ಡ್ರೈವರ್‌ಗೇ ತಿಂಗಳಿಗೆ ಏಳು ಸಾವಿರ ಸಂಬಳ ಅಂದ್ರೆ […]
