ಹನುಮಂತನಗರ ‘ಬಿಂಬ’ ಮಕ್ಕಳ ಹೊಸ ಪ್ರಯೋಗ ‘ಬೇಗ ಬರಲಿ ಡಾ. ರಾಜ್’

ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […]

ಕೋಗಿಲೆ

೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […]

ಪ್ರಜಾತಾಂತ್ರಿಕ ನ್ಯಾಯಾಧೀಶ

-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […]

ನಾಯಕರ ಬೆಟ್ಟ ಕುಸಿಯುತ್ತಿದೆ

ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […]

ನಾವಿಲ್ಲದೂರು

ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […]

ಸ್ಫೂರ್ತಿ

ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ ದೇಹ ರೋಮಾಂಚಿತವು ಎದೆಯ ರನ್ನೆ. ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; ಬೇರಿಂದ ಕೊನೆವರೆಗು ರಸವೀಂಟಿ […]

ನಾನೊಂದು ಸಿನಿಮಾ ಮಾಡಲಿದ್ದೇನೆ-ನಿಮಗೊಂದು ಅವಕಾಶ ಕೊಡಲಿದ್ದೇನೆ

ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […]