“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]
ವರ್ಷ: 2025
ಜಿ.ಎಸ್.ಶಿವರುದ್ರಪ್ಪನವರ ಕಾವ್ಯ
ಕಾವ್ಯದ ಚರಿತ್ರೆಯಲ್ಲಿ ಸಂಪ್ರದಾಯವಾದಿಗಳು ಮತ್ತು ವಾಮಪಂಥೀಯರು ತಮ್ಮೆಲ್ಲ ಶಕ್ತಿಗಳೊಂದಿಗೆ ರಂಗಕ್ಕೆ ಬಂದು ನಿಂತಾಗ ವಿಮರ್ಶಾ ಪರಂಪರೆಯೊಂದರ ಮೂಲಭೂತ ಗುಣವಾದ ಬಹುಮುಖೀ ಪ್ರಜ್ಞೆ ಅಲುಗಾಡತೊಡಗುತ್ತದೆ. ಮೇಲಿನೆರಡು ಮಾರ್ಗಗಳ ಕವಿಗಳು ತಮ್ಮ ಒಳದ್ರವ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಆಕ್ರಮಣಶೀಲತೆಯ […]
‘ಬೇಕು’ಗಳಿಗಿಲ್ಲ ‘ಬ್ರೇಕು’
ಚೆಂದ ಕಂಡಿದ್ದೆಲ್ಲ ತನಗೇ ಬೇಕು ಎಂದು ರಚ್ಚೆ ಹಿಡಿಯುವುದು ಮಕ್ಕಳು ಮಾತ್ರ ಎಂದು ಹೇಳಿದರೆ ತಪ್ಪಾದೀತು. ಕಂಡಿದ್ದೆಲ್ಲ ಬೇಕು ಎನ್ನವುದು ಎಲ್ಲ ಮನುಷ್ಯರ ಸ್ವಭಾವವೂ ಹೌದು. ‘ಮಂಗನಿಂದ ಮಾನವ’ ಎಂಬ ಡಾರ್ವಿನ್ ಥಿಯರಿ ಎಷ್ಟು […]
ಪ್ರತಿ ತಿಂಗಳ ಹುಚ್ಚು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಿಂಗಳಿಗೆ ಮೂರು ದಿನ, ನನ್ನ ದೊರೆ, ನಾನು ಹುಚ್ಚಾಗಲೇಬೇಕು! ದೊರೆಗಾಗಿ ಯಾರಾರು ಹಂಬಲಿಸುತ್ತಾರೆ, ದೊರೆ ಅವರಿಗೆಲ್ಲ ಈ ಪತ್ರಿ ತಿಂಗಳ ಹುಚ್ಚು ಹಿಡಿದೇ ಹಿಡಿಯುತ್ತದೆ *****
ನಾಳಿನ ನವೋದಯ
೧ ಬೆಳಗಾಯಿತು- ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಹೊಂಬಿಸಲು ಸೂಸಿ ಹೂಗಾಳಿ ಹರಿದಾಡಿತು. ನೀಲಿಯಾಗಸದ ತೊಳೆದ ಪಾಟಿಯ ಮೇಲೆ ಹಕ್ಕಿ ಧ್ವನಿ ತೀಡಿತು ಹೊಸದೊಂದು ವರ್‍ಣಮಾಲೆ! ಕೆಂಪು ಕೋಟೆಯ ಭುಜಕೆ ಧರ್‍ಮಚಕ್ರ ಧ್ವಜವನಿರಿಸಿ ತಾಜಮಹಲಿನ ಹಾಲುಗಲ್ಲಿನಲಿ […]
ಭಾಗೀರಥಿ ಮೇಡಂ
ಪರಮೇಶಿ ಅವತ್ತು ಎಲ್ಲಿ ಮಲಕ್ಕೊಂಡಿದ್ದನೋ ಏನೋ ಮೇಲಿಂದ ಮೇಲೆ ಆಕಳಿಸಿದ. ರಾತ್ರಿ ಸರಿಯಾಗಿ ನಿದ್ದೆ ಮಾಡಲಾಗಿರಲಿಲ್ಲ. ಯಾರಾದರೂ ಹೆಂಗಸರು ಕರೆದಾರೆಂಬ ಭಯಕ್ಕೆ ಎಲ್ಲೋ ಒಂದು ಕಡೆ ಮಲಗಿದ್ದು ಎದ್ದಿದ್ದ. ಆ ಊರಿಗೆ ಅವನು ಯಾರೋ […]
ಮಾತಿನ ಗುಟ್ಟು
`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.*****
