ಬೆಳಿಗ್ಗೆ ಇನ್ನೂ ೬ ಗಂಟೆ “ಗುರುಪುರದ ದಲಿತ ಸೇವಾಶ್ರಮಕ್ಕೆ ಇಲ್ಲಿ ಇಳಿಯಿರಿ,” ಎಂದು ಸ್ಟೆಷನ್ನಿನಲ್ಲಿ ಬರೆದಿತ್ತು. ಇಳಿದವನು ನಾನೊಬ್ಬನೆ. ಗುರುಮೂರ್ತಿ ನನ್ನನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಮಾರನೇ ದಿನ ಮದುವೆಯಾಗಲಿದ್ದ ಗಂಡಲ್ಲವೇ ಎಂದು ಸಮಾಧಾನ […]
ಟ್ಯಾಗ್: Kannada Short Stories
ಸುಮ್ಮನಿರಲಾಗದ್ದು
ಈಗಲೂ ನಡುರಾತ್ರಿ ಒಮ್ಮೊಮ್ಮೆ ಅದು ನೆನಪಾಯಿತೆಂದರೆ ನರ್ಮದಾ ಬೆಚ್ಚಿ ಬೀಳುತ್ತಾಳೆ. ಸಟ್ಟಕ್ಕನೆ ಎದ್ದು ಕುಳಿತು ಅಸ್ವಸ್ಥಳಾಗುತ್ತಾಳೆ. ಯಾರೊಡನಾದರೂ ಅದನ್ನು ಹೇಳಿಕೊಳ್ಳಬೇಕು ತಾನು ಕೂಡ. ಯಾರೊಡನೆ? ಏನಿಲ್ಲ, ಅದೇ. ಆ ಹೆಂಗಸು ಅವತ್ತು ರೈಲು ಹೊರಡುವಾಗಲೇ […]
ಪುನರುತ್ಥಾನ
-೧- ಎಲ್ಲರೂ ಸೂರ್ಯನಿಗಾಗಿ ಕಾಯುತ್ತಿದ್ದರು-ಕನ್ಯಾಕುಮಾರಿಯ ದಂಡೆಯ ಮೇಲೆ. ದೇಸಾಯರು, ಅವರ ಹೆಂಡತಿ, ಮಗ-ಸೊಸೆ, ಅವರ ಪುಟ್ಟ ಮಗ ನೆರೆದವರ ನಡುವೆ ನೆಟ್ಟ ಕಣ್ಣಿಟ್ಟು ಕಣ್ಣು ಹಾಯುವ ತನಕ ತುಂಬಿದ ನೀರ ಹಾಯಿಯ ತುದಿಗೆ ಮೊಗ್ಗು […]
ಕಾಣೆಯಾದವರು
ಯೋಚಿಸಿ ಬಗೆಹರಿಯದೆ ಲತಾ ಎದ್ದು ಹೋಗಿ ಬಾಗಿಲು ತೆರೆದು ಆಕಾಶ ನೋಡುತ್ತ ನಿಂತು ಮತ್ತೆ ಬಾಗಿಲು ಹಾಕಿ ಬಂದು ಕುಳಿತಳು. ಮೈಮೇಲೆ ಪೇಪರು ಇಟ್ಟುಕೊಂಡು ಓದಲು ಹವಣಿಸಿ ಆಗದೆ ತೆಗೆದಿಟ್ಟು ಹಿಂದೆ ಒರಗಿದಳು. ಸೋಫಾದ […]
ಹಗಲು ಗೀಚಿದ ನೆಂಟ
ನೆಗಡಿ ಕವುಚಿಕೊಂಡಿತ್ತು. ಮೂಗು ಕಿತ್ತು ಒಂದೆಡೆ ಕುಕ್ಕಿ ಇಡಬೇಕೆಂಬಷ್ಟು. ಸಣ್ಣಗೆ ಜ್ವರದ ಬಿಸಿ ಇತ್ತು. ಬಾಗಿಲು ಸದ್ದಾಯಿತು. ತೆರೆದರೆ ಬಹುಕಾಲದಿಂದ ನಿವೃತ್ತ ಎಂದು ಯಾರಾದರೂ ಕಣ್ಣುಮುಚ್ಚಿ ಹೇಳಬಹುದಾದ ವ್ಯಕ್ತಿ. ಚಪ್ಪತೆ ಮುಖ. ಬಚ್ಚಿ ಬತ್ತಿದ […]
