ಇರುಳು ಹೊರಳಿತು ಜೀವ ನರಳಿತು ಕತ್ತಲೆಯೆ ಚೀರಿಟ್ಟಿತು. ಏನ ಬಯಸಿದರೇನಿದಾಯಿತು – ಆಗಬಾರದುದಾಯಿತು; ವಿಷಮ ಬಾಳಿಗೆ ವಿಷಮಜ್ವರವೇ ಹೊಂಚು ಹಾಕಿತು ಹಿಂಡಿತು ಮಾನವನ ಇಷ್ಟಾರ್‍ಥ ಶಕ್ತಿಗು ಯುಕ್ತಿಗೂ ಕೈಮೀರಿತು. ನಡುವರಯದಲ್ಲಿಂತು ಝಂಝಾವಾತವೇತಕೆ ಬೀಸಿತೊ ಬಾಳಗಿಡ […]
ಕನ್ನಡ ಚಿತ್ರಗಳು ಮತ್ತು ‘ಕೊಲಾಜ್’
`ರೀಮೇಕ್ ಚಿತ್ರಗಳಿಗೆ ಇನ್ನು ಶೇ. ೧೦೦ ಟ್ಯಾಕ್ಸ್ ಫ್ರೀ ಇಲ್ಲ’ ಎಂದು ಸರಕಾರದ ಅಧಿಕೃತ ಪ್ರಕಟಣೆ ಬಂದ ಮರುಘಳಿಗೆ ಹೈಸ್ಪೀಡ್‌ನಲ್ಲಿ ಹೊರಟಿದ್ದ ಕನ್ನಡ ಚಿತ್ರ ನಿರ್ಮಾಪಕರನೇಕರು ಸಡನ್ ‘U’ ಟರ್ನ್ ತೆಗೆದುಕೊಂಡು ಇನ್ನು ನಾವು […]
ಮೊದಲ ಪುಟಗಳು
ಒ೦ದು ಪುಸ್ತಕವನ್ನು ಎತ್ತಿಕೊಂಡಾಗ, ಬೆನ್ನುಡಿಯ ನಂತರ ಓದುವುದು ಪುಸ್ತಕದ ಮೊದಲ ಪುಟಗಳನ್ನು, ಅದರಲ್ಲೂ ಲೇಖಕರ ಮಾತುಗಳನ್ನು, ಇವುಗಳನ್ನು ಎರಡು ಮಾತು, ಮೊದಲ ಮಾತು, ಅರಿಕೆ, ಓದುವ ಮುಂಚೆ ಹೀಗೆಲ್ಲ ನಾನಾ ರೀತಿಯಿಂದ ಕರೆದಿದ್ದಾರೆ. ಇವೆಲ್ಲವೂ […]
ಬಸವನಾಳರಿಗೆ ಬಾಷ್ಪಾಂಜಲಿ
ಸಂಜೆಯಾಯಿತು; ಬಾನಬಾಳಿಗೆ ಮಂಜು ಕವಿಯಿತು ಒಮ್ಮೆಲೆ! ಕಣ್ಣುಮುಚ್ಚುತ ತಣ್ಣಗಾದನು ರವಿಯು; ಬಳಸಿತು ಕತ್ತಲೆ. ಚಿಲ್ಲನೆಯ ಚಳಿಗಾಳಿ ಕೊರೆಯಿತು ನಂಜಿನಂತಹ ವಾರ್‍ತೆಯ; ಕನ್ನಡದ ಜೇಂಗೊಡವ ಕದ್ದರು ಸುರರು, – ನಾಡಿನ ಬುತ್ತಿಯ. “ಇಲ್ಲವಾದರೆ ಇನ್ನು?” ಎಂಬ […]
ಫೋಟೋ ಸೆಷನ್ಸ್
ಚಲನಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಫೋಟೋ ಸೆಷನ್ಸ್ ಈಗ ಮಾಮೂಲು. ಸಿನಿ ಕ್ರೇಜ್ ಹೆಚ್ಚಿರುವುದರಿಂದ ಹಾಗೂ ಹೊಸ ನಟೀಮಣಿಯರಿಗೆ ಇದೀಗ ಅವಕಾಶ ಹೆಚ್ಚು ಲಭಿಸುತ್ತಿರುವುದರಿಂದ ‘ಫೋಟೋ ಸೆಷನ್ಸ್’ ಹೆಚ್ಚಿ ‘ಸೆನ್ಸೆಷನಲ್’ ಎನ್ನುವಂಥ ಸೆಕ್ಸಿ ಫೋಟೋಗಳು […]
ಸಾವ ಗೆದ್ದಿಹ ಬದುಕು
ತುಂಬಿ ಹರಿಯುವ ಹೊಳೆಗೆ ತುಂಬಿ ಬಂದಿತು ಗಳಿಗೆ! ಗಿರಿಯ ಗಂಭೀರತೆಯ ಹೀರಿ ನೆರೆ ನಾಡುಗಳ ಕಾಡುಗಳನಲೆದು ತತ್ವಾಮೃತದ ಶಾಖೆಗಳ ಕೊಂಡು ಸಾಗಿತು ಶಾಂತಿ ಜ್ಞಾನ ಸಿಂಧುವಿನಡೆಗೆ. ಮೆಲುನಗೆಯ ಕಲಕಲ ನಿನಾದದಲಿ ಬಗೆ ತಣಿಸಿ ನಿರ್‍ಮಲೋದಕದಾಳಕಿಳಿದು […]
ದೊರೆಗೆ ಪ್ರಶ್ನೆಗಳು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? ದೊರೆ, ಚರಾಚರ […]
