ಒಳಗಿನಾಟ

‘ಇಡೀ ಜಗತ್ತೇ ಒಂದು ನಾಟಕ ರಂಗ’ ಎಂದ ಷೇಕ್ಸ್‌ಪಿಯ‌ರ್. ಅದು ಅಕ್ಷರಶಃ ನಿಜ ಎಂಬುದನ್ನು ವಿವಿಧ ವ್ಯಕ್ತಿಗಳ- ವೈವಿಧ್ಯಮಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುವುದು ಸತ್ಯ. ಓಹೋ! ಅಲ್ಲಿ ಎಷ್ಟೊಂದು ವರ್ಣಮಯ ವ್ಯಕ್ತಿಗಳಿದ್ದಾರೆ. ಅವರ […]

ಇಂಥವರೂ ಇದ್ದಾರೆ

ಈ ಜಗತ್ತಿನಲ್ಲಿ ಬಗೆ ಬಗೆಯ ಜನರಿದ್ದಾರೆ. ಯಾರು- ಯಾರನ್ನು ಯಾವಾಗ ಹೇಗೆ ಶೋಷಣೆ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ. ಈ ಮಾತು ಬಂದಾಗ ಮೊನ್ನೆ ಮೈಸೂರಿನಲ್ಲಿ ಲಿಂಗದೇವರು ಹಳೇಮನೆ ಒಂದು ಸೊಗಸಾದ ಪ್ರಸಂಗ ಹೇಳಿದರು. […]

ಮಾಮರವೆಲ್ಲೋ ಕೋಗಿಲೆ ಎಲ್ಲೋ ಒಂದೂ ಅರಿಯೆ ನಾ?

‘ರೂಪಾಂತರ’ ನಾಟಕದ ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ-ಹಲವು ಆತ್ಮೀಯರೊಂದಿಗೆ ಚರ್ಚಿಸಿ ರಂಗ ಪ್ರತಿಗೊಂದು ಹೊಸ ರೂಪ ಕೂಡಲು ಕುಳಿತಾಗ-ಟೇಪ್ ರೆಕಾರ್ಡ‌ರ್ನಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ? ಗೀತೆ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. […]

ಗಾಂಧಿ ಮತ್ತು ಅಂಬೇಡ್ಕರ್

(ಎಸ್ ಚಂದ್ರಶೇಖರ್‌ರವರ ‘ಅಂಬೇಡ್ಕರ್ ಮತ್ತು ಗಾಂಧಿ” ಕೃತಿಗೆ ಮುನ್ನುಡಿ) ಚಂದ್ರಶೇಖರರ ಮೊದಲ ಬರವಣಿಗೆಗಲೇ ಕನ್ನಡದಲ್ಲಿ ಹೊಸ ಗಣ್ಯ ಇತಿಹಾಸಕಾರರೊಬ್ಬರು ಬರುತ್ತಿರುವುದನ್ನು ಕಾಣಿಸಿದವು. ಆಗಿಂದಲೂ ಅವರು ಬರೆದದ್ದನ್ನು ಓದಿ ಮೆಚ್ಚಿಕೊಳ್ಳುತ್ತ ಬಂದಿರುವ ನನಗೆ ಪ್ರಸ್ತುತ ಸಂಕಲನ […]

‘ಪಂಚತಂತ್ರ’ ಮೆಲುಕು ಹಾಕಿದಾಗ…

ಟಿ.ಪಿ.ಮಹಾರಥಿಯವರ ‘ಪಂಚತಂತ್ರ’ ಕೃತಿ ಕನ್ನಡಕ್ಕೆ ಅನುವಾದಿಸುವ ಹೊಣೆ ನನ್ನ ಪಾಲಿಗೆ ಬಿಟ್ಟರು ಈಟೀವಿ ನಿರ್ವಾಹಕರು. ಮಕ್ಕಳು ಹಾಗೂ ದೊಡ್ಡವರಿಗೂ ಪ್ರಿಯವಾಗುವ ಬೊಂಬೆಯಾಟವಾಗಿ ಕಿರುತೆರೆಯಲ್ಲಿ ಅದು ಬರುವುದೆಂದಾಗ-ಪಪೆಟೆಯರ್ ಆದ ನನಗೂ ಅದು ಪ್ರಿಯವೆನಿಸಿತು. ಅನುವಾದ ಕಾರ್ಯ […]

ಪ್ರೇಮದೊಳಗಿನ ಬೇವು-ಬೆಲ್ಲವೇ ಯುಗಾದಿಯಾ?

’ಎಂದಿಗೂ ಮುಗಿಯದ್ದು ಏನು..?’ ಹುಡುಗ ಕೇಳಿದ. ’ಮಾತು..’ಹುಡುಗಿ ಅಂದಳು. ’ಮುಗಿದು ಹೋಗುವುದಂಥದ್ದು ಏನು..?’ ಹುಡುಗನ ಪ್ರಶ್ನೆ. ’ಮೊಬೈಲ್ ಬ್ಯಾಟರಿ..’ ಹುಡುಗಿಯ ಉತ್ತರ. ಇಬ್ಬರೂ ನಕ್ಕರು.. ’ನಾಳೆ ಸ್ನಾನ ಗೀನ ಮುಗಿಸ್ಕೊಂಡು ಬೆಳಿಗ್ಗೆ ೯.೩೦ಕ್ಕೆ ಫ್ಯಾಬ್‍ಮಾಲ್ […]

ರಾಕ್ಷಸ ಹಾಗು `ಕೋಷಿಸ್’ – ಗಳ ನಡುವೆ..

ಎಲೈ ರಾಕ್ಷಸನೇ, ಕೇಳುವಂಥವನಾಗು! : ಇಂತಿ ಸ್ವರಾಜ್ಯದೊಳು ಬೆಂಗಳೂರೆಂಬ ನಗರ, ಆ ನಗರದಲ್ಲಿ ಸೇಂಟ್ ಮಾರ್ಕ್ಸ್ ರೋಡೆಂಬ ರೋಡು, ಆ ರೋಡಿನಲ್ಲೊಂದು ಚಾಯ್ ದುಕಾನ್, “ಚಾಯ್ ದುಕಾನ್”?! ಕೋಶೀಸ್! ಹ!ಹ!ಹ! ರಾಕ್ಷಸನೇ, ಅದು ನನಗೆ […]

ಚಲನಚಿತ್ರ ಮುಹೂರ್ತಗಳು

ಆಷಾಢ ಮುಗಿದರೆ ಸಾಕೆಂದು ಚಿತ್ರ ನಿರ್ಮಾಪಕ- ನಿರ್ದೇಶಕರು ಹಪಹಪಿಸುತ್ತಿರುತ್ತಾರೆ. ಆನಂತರ ದಡಬಡ ಎಂದು ಮುಹೂರ್ತಗಳಾಗುತ್ತದೆ. ಶುಕ್ರವಾರ ಸುದ್ದಿ ವಿವರ ತಿಳಿಯಲಿ ಎಂದು ಚಿತ್ರರಸಿಕರು ಕಾತರರಾಗಿರುತ್ತಾರೆ ಎಂಬ ಕಾರಣಕ್ಕೆ ಪತ್ರಕರ್ತರಿಗಾಗಿ ನಿಗದಿಯಾದ ಸ್ಥಳದಿಂದ ವಾಹನ ಹೊರಡುತ್ತದೆ, […]

ನಮ್ಮ ಸುತ್ತಿನ ಹಲವರು

ಬೆಂಗಳೂರು ‘ಗುಲಾಬಿ ನಗರ’ವೆನ್ನುತ್ತಾರೆ. ಯಾವುದೇ ರಂಗದಲ್ಲಿ ಒಂದು ಸುತ್ತು ಹಾಕಿ ಸೂಕ್ಷ್ಮವಾಗಿ ಗಮನಿಸಿದರೆ ಇದು ‘ಲಾಬಿ ನಗರ’ವೆಂದು ಸ್ಪಷ್ಟವಾಗುತ್ತದೆ. ರಾಜಕೀಯ ರಂಗದಲ್ಲಿ ‘ಲಾಬಿ’ಗೆ ಅಗ್ರಮಾನ್ಯತೆ. ಚಿತ್ರರಂಗ ನಾನೇನು ಕಮ್ಮಿ ಎಂದು ತರಹಾವಾರಿ ಮೀಸೆಗಳನ್ನು ತಿರುವುದರತ್ತಲೇ […]

ಮತದಾನ: ಒಂದು ವಿಶ್ಲೇಷಣೆ

ಯಾವ ಪಠ್ಯವೂ – ಅದು ಸಾಹಿತ್ಯ, ಸಿನೆಮಾ, ಪ್ರೌಢ ಪ್ರಬಂಧ ಅಥವಾ ಇನ್ನೇನೆ ಆಗಿರಲಿ – ತನ್ನ ಸಂದರ್ಭದಿಂದ (ಕಾಂಟೆಕ್ಸ್ಟ್) ಹೊರತಾಗಿರುವುದಿಲ್ಲ. ಅದು ತನ್ನ ಸಂದರ್ಭದ ಜೊತೆಗಿನ ಒಡನಾಟದಿಂದಲೇ, ಆ ಸಂದರ್ಭದಲ್ಲಿರುವ ಕಾರಣದಿಂದಲೇ ಅರ್ಥಗಳನ್ನು […]