ಚೆಂಗುಲಾಬಿಯ ಮೊಗ್ಗೆ ಅರುಣನೆಡೆ ಮೊಗವಿರಿಸಿ ಚೆಂದುಟಿಯನರೆತೆರೆದು ನೋಂಪಿಯಲ್ಲಿ- ಸಕ್ಕರೆಯ ನಿದ್ದೆಯಲಿ ಸವಿಗನಸ ಕಾಣುತಿದೆ ಚದುರನೈತಹನೆಂಬ ಹಂಬಲದಲಿ! ನವುರಾದ ಪಕಳೆಯಲಿ ಕುಂಕುಮ ಪರಾಗವಿದೆ ಎದೆಯಲ್ಲಿ ಸೌರಭದ ಸೂಸುಗಿಂಡಿ, ಮೈತುಂಬ ಒಳುಗುಂದದಮಲ ಸುರುಚಿರ ಕಾಂತಿ ಚೆನ್ನೆಯರ ಕೆನ್ನೆಗಳ […]
ವರ್ಗ: ಪದ್ಯ
ಗಳಿಗೆ ಅರೆಗಳಿಗೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಒಂದು ಗಳಿಗೆಯಲ್ಲಿ ನಾನು ಧಗ ಧಗಿಸುವ ಬೆಂಕಿ ಮತ್ತೊಂದು ಗಳಿಗೆಯಲ್ಲಿ ಭೋರ್ಗರೆವ ಪ್ರವಾಹ ನನ್ನ ಮೂಲವೆಲ್ಲಿ? ಕುಲವೆಲ್ಲಿ? ಯಾವ ಸಂತೆಯ ಸರಕು ನಾನು? ಒಂದು ಗಳಿಗೆಯಲ್ಲಿ ನಾನು […]
ಕೋಳಿ ಕೂಗುವ ಮುನ್ನ
ರಕ್ತ ಕುಡಿಯುವ ಪಾತರಗಿತ್ತಿಗಳು ಹಣ್ಣಾಗಿ ತೊಳೆ ತೊಳೆ ಚಿಗುರಿ ಬೆವರುತ್ತಲೇ ಧಗೆಯುಂಡು ಧಾವಿಸುವ ಬಣ್ಣಗಳು ಕಣ್ಣು ತುಂಬ. ಒಂದರ ಮೇಲೊಂದು ಧಬ ಧಬ ಬಿದ್ದ ಹಾಡಿಸುವ ತಂತು-ಮೋಹಿಸುವ ವೈವಾಟು ಕಾಲು ಕೈ ಹಿಂಡಿ ನೂಲೆಳೆವ […]
ನೀನು ಕರ್ತಾರನ ಕಮ್ಮಟದ ಗುಟ್ಟು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮಜ್ಞಾನದಲ್ಲಿಲ್ಲ, ವಿಜ್ಞಾನದಲ್ಲಿಲ್ಲ ಪಂಡಿತರ ತಾಳೆಗರಿ ಹಾಳೆಗಳಲ್ಲಿಲ್ಲ ಕಾಡು ಹರಟೆಯಲ್ಲಂತೂ ಖಂಡಿತಾ ಇಲ್ಲ ಇವೆಲ್ಲ ನಲ್ಮೆಯ ನಿವಾಸವಲ್ಲ ಕಾಲ ಪೂರ್ವದ ಕಾಂಡದಾಚೆಗೆ ಪ್ರೇಮದ ಕೊಂಬೆ ರೆಂಬೆ ಬೇರುಗಳೆಲ್ಲ ಕಾಲೋತ್ತರದಂಚಿನಾಚೆ […]