ಸಣ್ಣನಾತಕ್ಕೂ ಎಲ್ಲರೂ ಮೂಗು ಮುಚ್ಚಿಕೊಂಡು ಬಿಡುವ ನೂರೆಪ್ಪತ್ತು ಮನೆಗಳ ಆ ಪುಟ್ಟ ಗ್ರಾಮದಲ್ಲಿ ಕಥೆ ಹೇಳೋ ಕರಿಯಜ್ಜ ಕಥೆ ಹೇಳುವುದನ್ನು ಬಿಟ್ಟು ಬಿಟ್ಟಿರುವನೆಂಬ ಸುದ್ದಿ ಬಗ್ಗೆ, ತಲಾ ಒಂದೊಂದು ಮಾತಾಡಿಕೊಳ್ಳುವುದು ತಡವಾಗಲಿಲ್ಲ. ಮುದ್ಯಾ ಯಾಕಿಂಗ […]
ವರ್ಗ: ಕತೆ
ಮೊನ್ನ ಶಿನ್ನಾ
ಶ್ರೀನಿವಾಸ-ಈ ಹೆಸರು ಶಿನ್ನ ಇಲ್ಲವೇ ಶಿನ್ನಾ ಎಂದು ಅಪಭ್ರಂಶಗೊಳ್ಳುವುದು ಕುಮಟೆಯ ಕಡೆಗೆ ಅಂಥ ವಿಶೇಷ ಸಂಗತಿಯೇನಲ್ಲ. ಶಿನ್ನನನ್ನು ಹಿತ್ತಲ ದಣಪೆಯಲ್ಲಿ ಅಥವಾ ಅಂಗಳದಂಚಿನಲ್ಲಿ ನಿಂತು ಕೂಗಿ ಕರೆಯುವಾಗ ಅವನ ಹೆಸರನ್ನು ಶಿನ್ನೋ ಎಂದೋ ಶಿನ್ನಪ್ಪಾ […]
ಕೆಲವು ತತ್ವಗಳ ಸಲುವಾಗಿ
ಅಪ್ಪ ಸಾರಿನ ಅನ್ನದ ಮೇಲೆ ತುಪ್ಪ ಹಾಕಿ ಚಪ್ಪರಿಸಿ ತಿನ್ನುವುದನ್ನು ಕಂಡರೆ ಘನಶ್ಯಾಮನಿಗೆ ಅಸಹನೆ. ಕರಿದ ಸಂಡಿಗೆ, ಉದ್ದಿನ ಹಪ್ಪಳ, ಗೊಜ್ಜು, ಇಂಗಿನ ಒಗ್ಗರಣೆಯ ಉಸಳಿ – ಈ ಯಾವುದನ್ನು ಕಂಡರೂ ಅಸಹನೆ. ಬದಲಾವಣೆಯ […]
ಅವಳಿನ್ನೂ ಮರಳಿಲ್ಲ
ಹೀಗೇ ಒಮ್ಮೆ ತಿರುಗಾಡುತ್ತಾ ಇದ್ದಾಗ ತಂಗಿಗೆ ಸಿಕ್ಕಿದ ಮರಿ ಅದು. ಇದು ಯಾವ ಮರಿ? ತಂಗಿ ಎಲ್ಲರೊಡನೆಯೂ ಕೇಳಿದಳು. ಯಾರೂ ಹೇಳಲಿಲ್ಲ. ಕಾರಣ ಯಾರಿಗೂ ಅದು ಯಾವ ಮರಿ ಎಂದು ತಿಳಿಯಲಿಲ್ಲ. ತಂಗಿ ಅದನ್ನು […]
ಜಾಮೀನು ಸಾಹೇಬ
-೧- ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು […]
