ಬಾಬು ಕಥೆ ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […]
ವರ್ಗ: ಕತೆ
ನೀವು ಕಾಣದ ನಾಳೆಗಳಲ್ಲಿ…
ನೀವು ಕಾಣದ ನಾಳೆಗಳಲ್ಲಿ… ಕಿಟಕಿಯಾಚೆ ನೋಡಿದೆ. ಬೆಂಗಳೂರು ಹೊಲಸೆಲ್ಲ ತುಂಬಿ ಹರಿದ ಕೆಂಗೇರಿಯ ಗಬ್ಬು ನಾತ ಮೂಗು ತಟ್ಟಿ, ಕಿಟಕಿ ಜಗ್ಗಿ ಮುಚ್ಚಿದೆ. ಬಸ್ಸಿನೊಳಗೆ ಮುಖ ತಿರುಗಿಸಿದ್ದೇ ತಡ, ಗಪ್ಪನೆ ಹಿಡಿದುಕೊಂಡ ಪಕ್ಕದ ಪ್ರಯಾಣಿಕ. […]
ನಾಯಕರ ಬೆಟ್ಟ ಕುಸಿಯುತ್ತಿದೆ
ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […]
ಅಕ್ಷರಲೋಕದಲ್ಲಿ ಅಜ್ಜಿಯದೊಂದು ಹೆಜ್ಜೆ
ಥಟ್ಟನೆ ಹೊಳೆದ ಆಲೋಚನೆಯಿದು. ನಿಮಗೆ ನಾನು ಕಾಗದ ಬರೆದೇನು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೊಸ ಕನ್ನಡಕ ಬಂತಲ್ಲ. ಕಣ್ಣು ಡಾಕ್ಟ್ರು ಹೇಳಿದ್ರು, ಹದಿನೈದು ನಿಮಿಷ ಓದಿದ್ರೆ ಮತ್ತೆ ಹದಿನೈದು ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು, […]
ಈಡಾಪಿಂಗಳ ಸುಷುಮ್ನನಾಳ ಮಧ್ಯದ ಕೂಗು
ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […]
ಗವೀಮಠದ ಪವಾಡ
(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […]
ಪಾರ್ಟ್‌ನರ್
ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, […]
