‘ಇಡೀ ಜಗತ್ತೇ ಒಂದು ನಾಟಕ ರಂಗ’ ಎಂದ ಷೇಕ್ಸ್‌ಪಿಯರ್. ಅದು ಅಕ್ಷರಶಃ ನಿಜ ಎಂಬುದನ್ನು ವಿವಿಧ ವ್ಯಕ್ತಿಗಳ- ವೈವಿಧ್ಯಮಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುವುದು ಸತ್ಯ. ಓಹೋ! ಅಲ್ಲಿ ಎಷ್ಟೊಂದು ವರ್ಣಮಯ ವ್ಯಕ್ತಿಗಳಿದ್ದಾರೆ. ಅವರ […]
ನನ್ನವಳೀ ಶರದೃತು
ನನ್ನವಳೀ ಶರದೃತು- ನನ್ನೆದಯೊಳೋಲಾಡಿದವಳು. ಅವಳ ಕಾಲಂದಿಗೆಯ ಹೊಳೆವ ಗೆಜ್ಜೆಗಳು ನನ್ನ ನರನರಗಳಲಿ ಝಣಿರು ಝಣಿರು! ಅವಳ ಮಂಜಿನ ಮುಸುಕು ಪಟಪಟಿಸಿತೆನ್ನುಸಿರೊಳು. ನನ್ನ ಕನಸುಗಳಲ್ಲಿ ಅವಳ ತಲೆಗೂದಲಿನ ಮೃದುಲ ಸೋಂಕು. ನನ್ನ ಬಾಳನು ತುಡಿದು ಕಂಪಿಸುವ […]
ತಿಮ್ಮಜ್ಜಿಯ ಮ್ಯಾಗ್ಲುಂಡಿ – ಕಾದಂಬರಿಯ ಆಯ್ದ ಭಾಗಗಳು
ಐದು ಪುಟ್ರಾಜ ಇಸುಲ್‌ಗ್ ಸೇರುದ್‌ಮಲೈ ಇನು ಚುರ್ಕಾಗೋದ. ಮಗ್ಲುಂಡೀಲಿದ್ದದು ಒಂದೇ ಇಸುಲ್ ಮನೈ. ಒಂದ್ನೇ ಕಳಾಸ್ನಿಂದ ನಾಕ್ನೇ ಕಳಾಸ್ಗಂಟ ಅದೇ ರುಂಲೇ ಕಚ್ಚ ಮೇಸ್ಟ್ರು ಪಾಟ ಮಡವ್ರು. ಇಂವ ಒಂದ್ನೇ ಕಳಸ್ಲೆ ಇದ್ಕಂಡು ಯಲ್ಲಾ […]
ಆತನ ಕೈ ಬಟ್ಟಲು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಸಾವಿರ ನಾನು-ನಾವುಗಳ ಮಧ್ಯ ನನಗೆ ಗೊಂದಲ ನಿಜಕ್ಕೂ ನಾನ್ಯಾರು? ನನ್ನ ಪ್ರಲಾಪಕ್ಕೆ ಕಿವಿಕೊಡಬೇಡ, ಬಾಯಿಕಟ್ಟಲೂ ಬೇಡಿ ಸಂಪೂರ್‍ಣ ಹುಚ್ಚ ನಾನು, ದಾರಿಯಲ್ಲಿ ಗಾಜಿನ ಪಾತ್ರೆ […]
ನುಗ್ಗಿ ಬಂದಿತು ಎಲ್ಲ ಲೋಕದಾನಂದವದು
ನುಗ್ಗಿ ಬಂದಿತು ಎಲ್ಲ ಲೋಕದಾನಂದವದು ನನ್ನ ದೇಹದ ಗೇಹ ರಚನೆಗೆಂದು, ಮುದ್ದನಿಟ್ಟವು ಬಾನ ಬೆಳಕು ಬಿಟ್ಟೂ ಬಿಡದೆ ಅವಳು ಎಚ್ಚರಗೊಂಡು ಏಳುವರೆಗು. ತ್ವರೆಯಿಂದ ಬಂದ ಬೇಸಗೆ ತಂದ ಹೂವುಗಳು ಅವಳ ಉಸಿರಾಟದಲಿ ಉಸಿರಿಟ್ಟವು. ಹರಿವ […]
ಇಂಥವರೂ ಇದ್ದಾರೆ
ಈ ಜಗತ್ತಿನಲ್ಲಿ ಬಗೆ ಬಗೆಯ ಜನರಿದ್ದಾರೆ. ಯಾರು- ಯಾರನ್ನು ಯಾವಾಗ ಹೇಗೆ ಶೋಷಣೆ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ. ಈ ಮಾತು ಬಂದಾಗ ಮೊನ್ನೆ ಮೈಸೂರಿನಲ್ಲಿ ಲಿಂಗದೇವರು ಹಳೇಮನೆ ಒಂದು ಸೊಗಸಾದ ಪ್ರಸಂಗ ಹೇಳಿದರು. […]
ಕನ್ನಡ ಮಾಧ್ಯಮ
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
ಅವಳು ನನ್ನವಳಾಗಿ
ಆಕಾಶ-ಅಲ್ಲಿರುವ ಎಲ್ಲ ನಕ್ಷತ್ರಗಳು ಜಗವು-ಮುಗಿಯದ ಅದರ ಎಲ್ಲ ಸಂಪದವು ನನ್ನ ವಶವಾದರೂ ನಾನು ಇನ್ನಿಷ್ಟು ಬಯಸಬಹುದು; ಆದರೆ ನಾನು ಸಂತೃಪ್ತ, ನೆಲದ ಮೇಲಿನ ಸಣ್ಣ ಮೂಲೆ ಸಾಕು- ಅವಳು ನನ್ನವಳಾಗಿ ಮಾತ್ರ ದೊರೆಯಬೇಕು. (Lover’s […]
ಕುದುರಿ ಬದುಕು
ಕಥಿ ಹೇಳಬೇಕ೦ತೇನೂ ಹೊ೦ಟಿಲ್ಲ. ಮನಸಿಗೆ ಅನಸಿದ್ದನ್ನ ಹೇಳಲಿಕ್ಕೆ ಸುರು ಮಾಡೇನಿ. ಎಲ್ಲಿಗೆ ಹೋಗ್ತದೋ ಗೊತ್ತಿಲ್ಲ. ಸ೦ಜೀ ಹೊತ್ತಿನ ಹರಟೀ ಹ೦ಗ. ಬೆ೦ಗಳೂರಿನವರಿಗೆಲ್ಲಾ ರೇಸ್ ಕೋರ್ಸ್ ಗೊತ್ತು. ಉಳದವ್ರು ಪೇಪರಿನಾಗೋ, ಕಾದ೦ಬರಿನಾಗೋ, ಯಾರೋ ದಿವಾಳಿ ತಗದದ್ದೋ, […]
