ಒಂದು ‘ಸಾವಿಲ್ಲದಾ ಮನೆಯ ಸಾಸುವೆಯ ತಾರವ್ವ’ ಎಂದು ಬುದ್ಧ ಹೇಳಿದಾಗ ಕಿಸಾಗೌತಮಿ ಊರೂರು ಅಲೆದಳು- ಬೀದಿ ಬೀದಿ ಸುತ್ತಿದಳು-ಕಂಡಕಂಡವರ ಕಾಲಿಗೆ ಬಿದ್ದು ಗೋಗರೆದಳು ಆಗಲೇ ಅವಳಿಗೆ ಅರಿವಾದದ್ದು ‘ಒಂದೂ ಸಾವಿಲ್ಲದ ಮನೆ ಈ ಜಗತ್ತಿನಲ್ಲೇ […]
ನನ್ನ ಹೊಂದಾವರೆ
ನನ್ನ ಕನಸಿನ ಹೊನ್ನ ತಾವರೆಯ ಹೂವರಳಿ ಎನ್ನ ಬೊಗಸೆಯೊಳಿಂದು ಕಂಗೊಳಿಸಿದೆ; ಎನ್ನಿನಿಯ ಭಾವಗಳ ಮಧುರ ಮಕರಂದವೂ ಮೃದುಲ ದಲದಲಗಳಲಿ ಪರಿಮಳಿಸಿದೆ! ಮಾನಸ ಸರೋವರದ ಶಾಂತಿಸೌಖ್ಯಾಭೋಗ ಸಕಲ ಸೌಂದರ್‍ಯದೀ ಮೊಗ್ಗೆಯಾಗಿ ನೇಹ ನೇಸರನೊಂದು ಮೀಸಲದ ಕಿರಣದೆಡೆ […]
ಒಂಟಿ ಗೆಜ್ಜೆ
ಮಿನು ಎದ್ದು ಹೊರ ಬಂದರೆ ಹಾಲ್‌ನಲ್ಲಿ ಅಮ್ಮ ಹನಿ ತುಂಬಿದ ಕಣ್ಣುಗಳಿಂದ ಕಿಟಕಿಯಾಚೆ ನೋಡುತ್ತ ಕಳಾಹೀನಳಾಗಿ ಕುಳಿತದ್ದು ಕಾಣಿಸಿತು. ಬೆಳಿಗ್ಗೆ ಬೆಳಿಗ್ಗೆ ಇಂಥ ದೃಶ್ಯ ನೋಡುವುದೆಂದರೆ ಮಿನುಗೆ ಅಸಹನೆ. ನೋಡಿದರೂ ನೋಡದಂತೆ ಮುಖ ತೊಳೆಯಲು […]
ಐಕ್ಯದ ಹಂಬಲ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನಗೀಗ ವೈನ್ ಬೇಡ, ಅಶುದ್ಧ ಮಧುವೂ ಬೇಡ, ಶುದ್ಧವೂ ಬೇಡ ನನಗೀಗ ನನ್ನ ರಕ್ತವೇ ಬೇಕು ಯುದ್ಧದ ಸಮಯ ಬಂದಿದೆ ಚೂಪಾದ ಖಡ್ಗ ಎಳೆದಿಡು, ದೇಹ […]
ಮಹಾನದಿ ತೀರದಲ್ಲಿ………..
ಪ್ರಸ್ತಾವನೆಗೆ ಮುನ್ನಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್’ ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ `ಮಹಾನದಿ’ ನೋಡಿದ […]
