ಭಾರತದ ನಾಲ್ವತ್ತು ಕೋಟಿಯ ನೆನೆದು ಎತ್ತಿಹೆ ಲೇಖನಿ, ಸ್ವಚ್ಛ ಬಿಳಿ ಕಾಗದದಿ ಮೂಡಿದೆ ಹಾಡಿದೊಲು ನನ್ನೊಳದನಿ. ಮೃತ್ಯುಪತ್ರವನೀಗಲೇ ನಾನೇಕೆ ಬರೆದೆನೊ ತಿಳಿಯದು ವರ್ತಮಾನವು ಭೂತವಾಗದೆ ಆ ಭವಿಷ್ಯವು ತೆರೆಯದು. ಇರುವ ಪ್ರೀತಿಯ ಧಾರೆಯೆರೆದಿರಿ, ಮಮತೆ […]
ಹುಲಿಯ ಹೆಂಗರುಳು
….But most for those whom accident made great As a radiant chance encounter of cloud and sunlight grows Immortal on the heart: whose gift was […]
ನೆಹರು : ಶ್ರದ್ಧಾಂಜಲಿ
ಬಾನ ನೀಲಿಯ ಕುಡಿದು, ನಕ್ಷತ್ರಗಳ ಮುಡಿದು ಮೋಡ-ಕುಡಿ ಮಿಂಚುಗಳ ಧಾರೆ ಹಿಡಿದು ನದಿನದಿಗೆ ಧುಮುಕಿಸಿದ ಆ ಹಿಮಾದ್ರಿಯ ಶಿಖರ ನೆಲಕೊರಗಿ ನಿದ್ರಿಸಿತು; ಏಳ್ವುದೆಂದು? ಯಾರು ಬಂದರು ತೆರೆವ ಬಾಗಿಲವು, ಸೋತವರ- ನೆತ್ತಿಕೊಳ್ಳುವ ಹೆಗಲು, ತುಂಬಿದುಡಿಯು; […]
ದೇಹವೆಂಬ ಹರಕು ಬಟ್ಟೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಬಾರಿ ನಾನು ನಿಜವಾಗಿಯೂ ಪೂರ್ಣ, ಅಖಂಡ ಎಲ್ಲ ಪರಿಣಾಮಗಳಿಂದ ಮುಕ್ತ, ನಿಜವಾಗಿಯೂ ಪೂರ್ಣ ಈಗ ಚತುರ್ಭೂತಗಳ ಸೃಷ್ಟಿಯಾದ ವಿಗ್ರಹ ಚೂರು ಚೂರು ಚೂರಾಯಿತು ಮತ್ತೆ […]
ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆ
ಪೀರಣ್ಣ ಇಳಿದ ಕೂಡಲೆ ಮಹಾದೇವಿ ಧೂಳೆಬ್ಬಿಸುತ್ತ ಓಡಿತು. ಧೂಳು ಕರಗುವ ಮಟ ಮೂಗಿಗೆ ಅಡ್ಡಲಾಗಿ ಕರ್ಚೀಪು ಇಡುವುದನ್ನು ಮರೆಯಲಿಲ್ಲ ಆತ. ಕರಗುತ್ತಿದ್ದ ಧೂಳಿನಾಚೆ ಕಣ್ಣುಚೆಲ್ಲಿದ. ದುಮ್ಮ ಹಂತ ಹಂತವಾಗಿ ಕರಗುತ್ತಲೆ ಪ್ರಕೃತಿ ವಿರಾಜಮಾನವಾಯಿತು. ಬರೆದ […]
ಪ್ರಸ್ನೆ – ಹುತ್ತರ
“ಹಲ್ಪ ಪ್ರಾಣ ಮಆ ಪ್ರಾಣ ಹೇನೆಂಬುದರ ಹರಿವಿಲ್ಲದ ಹಿವನೊಬ್ಬ ಕೋಣ. ಸಿಸ್ಯನಾಗಿ ಹನುಗ್ರಯಿಸಿ ನೀಡಿ ಹೊಳ್ಳೆಯ ಸಿಕ್ಸಣ.” “ಆಗೆಯೇ ಹಾಗಲಿ, ಎದರಬೇಡ ಹೀವೊತ್ತಿನಿಂದಲೇ ಹೋದು ಹಾರಂಬಿಸೋಣ.” *****
ಇಂದೆ ಸೀಮೋಲ್ಲಂಘನ
ಯುದ್ಧ ಬಂದಿತು ಸಿದ್ಧರಾಗಿರಿ ಇಂದೆ ಸೀಮೋಲ್ಲಂಘನ! ಪೂರ್ವ-ಪಶ್ಚಿಮ, ದಕ್ಷಿಣೋತ್ತರ ನೀಡಿ ಹಸ್ತಾಂದೋಲನ. ‘ಮಾಡು ಇಲ್ಲವೆ ಮಡಿಯಿರೆ’ನ್ನುತ ಎಂತು ಬಿಡುಗಡೆ ಪಡೆದೆವು- ನಾಡ ಕಟ್ಟುತ ಬೆವರು ಹರಿಯಿಸಿ ದೂರ ಗುರಿಯೆಡೆ ನಡೆದೆವು. ಬಂತು ಉತ್ತರದಿಂದ ಹತ್ತಿರ […]
