ಯಾವುದಕ್ಕೂ ಇವಗೆ ಸಂಪೂರ್‍ಣ ಸ್ವಾತಂತ್ರ್ಯ- ಬೇಕಾದಷ್ಟು ಉದ್ದ ನಾಲಗೆಯ ಹರಿಬಿಡಬಲ್ಲ, ಯಾರೆಷ್ಟು ಒದರಿಕೊಂಡರೂ ಕೇಳಿಸದ ಲಂಬಕರ್‍ಣ. ರಸ್ತೆಯಲಿ ಬದಿಗೆ ನಡೆದವರ ಮೇಲೆಯೇ ಕಾರು ಹಾಯಿಸಬಲ್ಲ; ಅದಕೆ ಬ್ರೇಕಿಲ್ಲ. ಸೀದಾರಸ್ತೆ ಇವನೆಂದೂ ಕಂಡುದಿಲ್ಲ. ಬೇಕಾದವರನೆತ್ತಿ ಮುಗಿಲಿಗೆ […]
ಚೆನ್ನಿಗನ ಪ್ರವೇಶ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಅಷಾಢ ಹೊರ ಹೋಗಿ ಶ್ರಾವಣ ಕಾಲಿಟ್ಟಿದೆ ಆತ್ಮ ಶರೀರದಾಚೆ ಹೋಗಿ ಚೆನ್ನಿಗನ ಪ್ರವೇಶವಾಗಿದೆ ಅಜ್ಞಾನ ಅಹಂಕಾರಗಳು ಆಚೆ ಧಾವಿಸಿ ಕ್ಷಮೆ ದಮೆಗಳು ಕಾಲಿಟ್ಟಿವೆ ಹೃದಯ ಚಿಗುರಿಸಿದೆ […]
ಕಾಲಪುರುಷನಲ್ಲಿ ಕವಿಗಳ ಕೋರಿಕೆ
ಏನಮ್ಮ ಕಾಲಪುರುಷ ನಿನ್ನ ಮುಖದರುಶನವನೊಮ್ಮೆ ದಯಪಾಲಿಸಯ್ಯ. ಕಣ್ತುಂಬ ನೋಡಿ, ನಿನ್ನ ರೂಪವನೊಮ್ಮೆ ಅಚ್ಚೊತ್ತಿಕೊಳ್ಳುವೆವು ಹಣೆಯ ಪಾದಕೆ ಹಚ್ಚಿ ನಮಿಸುವೆವು ಸಾಷ್ಟಾಂಗವೆರಗುವೆವು, ಆಯಿತೋ? ಈ ಸೃಷ್ಟಿ ಜೊತೆಗೇ ನಿನ್ನ ರಥವೂ ಹೊರಟು ಬಂದಿಹುದು- (ಉರುಳುತಿದ ಕುರುಡು […]
ಮೊನ್ನ ಶಿನ್ನಾ
ಶ್ರೀನಿವಾಸ-ಈ ಹೆಸರು ಶಿನ್ನ ಇಲ್ಲವೇ ಶಿನ್ನಾ ಎಂದು ಅಪಭ್ರಂಶಗೊಳ್ಳುವುದು ಕುಮಟೆಯ ಕಡೆಗೆ ಅಂಥ ವಿಶೇಷ ಸಂಗತಿಯೇನಲ್ಲ. ಶಿನ್ನನನ್ನು ಹಿತ್ತಲ ದಣಪೆಯಲ್ಲಿ ಅಥವಾ ಅಂಗಳದಂಚಿನಲ್ಲಿ ನಿಂತು ಕೂಗಿ ಕರೆಯುವಾಗ ಅವನ ಹೆಸರನ್ನು ಶಿನ್ನೋ ಎಂದೋ ಶಿನ್ನಪ್ಪಾ […]
ಯುಗ ಯುಗದ ಹಾಡು
ಯುಗ ಯುಗಕೂ ಉರುಳುತಿಹುದು ಜಗದ ರಥದ ಗಾಲಿ, ಹಗಲು ಇರುಳು ಮರಳಿ ಮಸೆದು ಸಾಹಸ ಮೈತಾಳಿ. ಕಾಡು-ನಾಡು, ದೇಶ-ಕೋಶ ಭಾಷೆ-ಭಾವ ದಾಟಿ, ಭೂಮಿ-ಬಾನು, ಬೆಂಕಿ-ನೀರು ಗಾಳಿ-ರಾಟಿ-ಧಾಟಿ. ನವ ಜನಾಂಗ ಮೂಡಿ, ಮೊಳಗಿ ಬದುಕು ತಿದ್ದಿ […]
ಕೆಲವು ತತ್ವಗಳ ಸಲುವಾಗಿ
ಅಪ್ಪ ಸಾರಿನ ಅನ್ನದ ಮೇಲೆ ತುಪ್ಪ ಹಾಕಿ ಚಪ್ಪರಿಸಿ ತಿನ್ನುವುದನ್ನು ಕಂಡರೆ ಘನಶ್ಯಾಮನಿಗೆ ಅಸಹನೆ. ಕರಿದ ಸಂಡಿಗೆ, ಉದ್ದಿನ ಹಪ್ಪಳ, ಗೊಜ್ಜು, ಇಂಗಿನ ಒಗ್ಗರಣೆಯ ಉಸಳಿ – ಈ ಯಾವುದನ್ನು ಕಂಡರೂ ಅಸಹನೆ. ಬದಲಾವಣೆಯ […]
ಜೀವರಸಾಯನಶಾಸ್ತ್ರ
ಜೀವರಸಾಯನಶಾಸ್ತ್ರವನ್ನು ನಾನೀಗ ಅಭ್ಯಸಿಸುತ್ತಿದ್ದೇನೆ….. ಜೀವರಸಾಯನಶಾಸ್ತ್ರಕ್ಕೆ ಜೀವವಿಲ್ಲ ಭವಿಷ್ಯದ ಹೊಳಹು ಮತ್ತೆ ಅವಶೇಷದ ಅರಿವು ಹೀಗೆ ಯಾವ ಅವಿರ್‍ಭಾವವೂ ಇಲ್ಲ ಇದಕ್ಕೆ ಪುರಸೊತ್ತಿಲ್ಲದೆ ಮರೆಯಲ್ಲಿದ್ದುದನ್ನ ಸರಸರ ತೆರೆಯಮೇಲೆ ತಂದುಬಿಟ್ಟು ಹೋಗುವದೊಂದೇ ಗೊತ್ತು. ಪ್ರಯೋಗಕ್ಕೆ ಸಿಕ್ಕಿ ನರಳಿ […]
