ಮಗನ ರಕ್ತ ಸುರಿವ ಗಾಯಕ್ಕೆ ಹಚ್ಚಿದ ತೆಂಗಿನೆಣ್ಣೆಯ ಮದ್ದು ಸೀರೆ ಹರಿದು ಕಟ್ಟಿದ ಬಟ್ಟೆ ತಾಯಿ ಸತ್ತು ವರ್ಷಗಳಾದರೂ ಮಾಯ್ದ ಗಾಯದ ಕಲೆಯೊಂದಿಗೆ ನೋವಾಗಿ ಉಳಿದುಕೊಂಡಿದೆ. ನೆನಪಾದಾಗಲೆಲ್ಲ ಅದ ಮುಟ್ಟಿ ನೇವರಿಸುವನು ಆ ಗಾಯ […]
ವರ್ಗ: ಪದ್ಯ
ಐಕ್ಯದ ಹಂಬಲ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನಗೀಗ ವೈನ್ ಬೇಡ, ಅಶುದ್ಧ ಮಧುವೂ ಬೇಡ, ಶುದ್ಧವೂ ಬೇಡ ನನಗೀಗ ನನ್ನ ರಕ್ತವೇ ಬೇಕು ಯುದ್ಧದ ಸಮಯ ಬಂದಿದೆ ಚೂಪಾದ ಖಡ್ಗ ಎಳೆದಿಡು, ದೇಹ […]
ಸ್ವರ್ಣಪಕ್ಷಿ
ಬ್ರಹ್ಮಾಂಡದ ಬಿರುಮೊಟ್ಟೆಯನೊಡೆದು ಪಿಂಡಾಂಡದ ತನಿಗೆಂಡವ ಪಡೆದು ಇರುಳಿನ ಕಬ್ಬಿಣ ಪಂಜರ ಮುರಿದು ಹಾರಿತು ಸ್ವರ್ಣಾರುಣ ಪಕ್ಷಿ! ಮೂಡಣ ಬಾನಿನ ಉಷೆ ಸಾಕ್ಷಿ! ಮೇಘಮಂಡಲದ ಬಾಗಿಲ ತೆರೆದು ಜಗದಗಲವ ಮುಗಿಲಗಲವನಳೆದು ತಾರಾಲೋಕದ ಕಣ್ಣನು ಸೆಳೆದು ಸಾರಿತು […]
ಮತ್ತೊಂದು ಪುಟ್ಟ ಹಕ್ಕಿಗೆ
ಎಲ್ಲಿಂದ ಬಂದೆ ನೀ ನನ್ನ ಮುದ್ದಿನ ಹಕ್ಕಿ? ಹದುಳವೆನ್ನುವ ಮೊದಲೆ ಹಾರಬೇಡ; ಒಂದು ಚಣವಾದರೂ ನನ್ನ ಬಳಿಯಲಿ ಕುಳಿತು ಕುಶಲ ವಾರ್ತೆಯ ನಾಲ್ಕು ಮಾತನಾಡ. ಎಂದಾದರೊಂದು ದಿನ ಅಂದಚೆಂದಕ್ಕೆ ಬರುವೆ ನೋಡನೋಡುತ ಪಕ್ಕ ಬೀಸಿ […]
ಒಂದು ಪುಟ್ಟ ಹಕ್ಕಿಗೆ
೧ ಚಿಟ್ಟ, ಗುಬ್ಬಿ ಪುಟ್ಟಗುಬ್ಬಿ ಮುಳ್ಳು ಬೇಲಿಯನ್ನು ತಬ್ಬಿ ಚೀರಿ ಚೀರಿ ಗಂಟಲುಬ್ಬಿ – ಒಡೆಯುವಂತೆ ಹಾಡಿತು; ಕೇಳಲಿಲ್ಲ ಜಗದ ಕಿವಿ ನೋಡಲಿಲ್ಲ ಬಾನ ರವಿ ನೀನಾದರು ಬಾರೊ ಕವಿ ಎಂದು ಅಂಗಲಾಚಿತು; ಹಗಲು […]
