ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […]
ವರ್ಗ: ಕವನ
ದೂಧ್ ಸಾಗರ್
(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […]
ನೋಡಬಾರದು ಚೀಲದೊಳಗನು
ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು ಬಯಲು ಮಾಡುವರೇ? ಒಂದು ಕನ್ನಡಿ ಹಣಿಗೆ ಕಾಡಿಗೆ ಕರಡಿಗೆ ಪೆನ್ನು ಪೌಡರು ಕ್ಲಿಪ್ಪು ಸೆಂಟು ಬಿಳಿ ಹಾಳೆ […]
ಕಾಡಿನ ಕತ್ತಲಲ್ಲಿ
ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […]
ನೆರಳಿನ ಜೋಡಿ
ಅವ ಸತ್ತ ಬಗೆ ಪೋಲೀಸರಿಗೆ, ಅವರ ನಾಯಿಗೆ ಪತ್ರಿಕೆಗೂ ಬಗೆ ಹರಿಯದೆ ಹಾಗೇ ಇದೆ. ಫೈಲುಗಳಲ್ಲಿ ಸಿಳ್ಳು ಹಾಕುವ ಮಾಮೂಲಿಕೇಸು ಬಲ್ಲವರಿಗೆ ಈ ದಿಗಿಲು ದಕ್ಕುವುದು ಸುಲಭವಲ್ಲ. ಹೇಳಬಾರದ್ದೇನಲ್ಲ- ಈತ ತನ್ನ ನೆರಳಿನ ಜೋಡಿ […]
ಕೆ ವಿ ಸುಬ್ಬಣ್ಣನವರು
ಸುಬ್ಬಣ್ಣ ಎಂಬವರು ಸುಮ್ಮನೇ ಆದವರೇ? ಜನ ಬದುಕಲೆಂದು ತಪ ತಪಿಸಿದವರು. ಭೂಮಿ ಬರಿ ಮಣ್ಣಾಗಿ ನಮಗೆ ತೋರಿದ್ದಾಗ ಹಸಿರಿನ ಪವಾಡಗಳ ತೋರಿದವರು. ಮಣ್ಣಿನಿಂಗಿತ ಅದರ ಎಲೆ ಅಡಿಕೆ ಜೀವರಸ ಮುಕ್ಕುಳಿಸಿ ಅರಳಿದವರು. ಮಲೆನಾಡ ಮರವಾಗಿ […]
ಕಾಡು ಕುದುರೆ
ಕಾಡು ಕುದುರಿ ಓಡಿ ಬಂದಿತ್ತ || ಊರಿನಾಚೆ ದೂರ ದಾರಿ ಸುರುವಾಗೊ ಜಾಗದಲ್ಲಿ | ಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟ ಒಡೆವಲ್ಲಿ ಮುಗಿವೇ ಇಲ್ಲದ | ಮುಗಿಲಿನಿಂದ | ಜಾರಿ ಬಿದ್ದ […]
