ಕಾಡು ಕಾಡೆಂದರೆ ಕಾಡಿನ ಮರವಲ್ಲ ಕಾಡಿನ ಒಳಗೆರೆ ತಿಳಿಲಾರೆ || ಶಿವನೆ || ಹೊರಗಿನ ಪರಿ ನಂಬಲಾರೆ || ನೋಡೋ ಕಂಗಳ ಸೀಳೊ ಏಳು ಬಣ್ಣಗಳುಂಟು ಹರಿಯೂವ ಹಾವನ್ನ ಕೊರೆಯೂವ ಹಸಿರುಂಟು ಹೂವುಂಟು ಮುಳ್ಳಿನ […]
ವರ್ಷ: 2006
ಅಶ್ವಿನಿ ತನ್ನ ಕತೆ ಬರೆದರೆ…
(ನಾನೊಂದು), ಅದ್ವೈತದ ಪರಮಾವಸ್ಥೆಯ ಬಿಂದೊಂದರ ಮಹಾಸ್ಫೋಟನೆಯೊಂದು ಬ್ರಹ್ಮಾಂಡವಾಗರಳಿದ ಈ ಮೊದಲಚ್ಚರಿಯ ಯಾವುದೊಂದೋ ಬೆಚ್ಚನೆಯ ಮೂಲೆಯಲಿ ಮುದುಡಿ ಕುಳಿತು ಒಳಗೊಳಗೆ ಕುಸಿವ ಅಪಾರ ಜಲಜನಕಾವೃತ ತಿರುಗುಣಿ. (ನಾ), ಕುಗ್ಗಿದಂತೆಲ್ಲ ಮಿಕ್ಕುವುದು ಒಳಗಿನಣುಗಳ ಹಿಗ್ಗು, ಮಿಲನ, ಕಾಯಕ್ಕೆ […]
ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು
ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […]
ಶ್ರೇಷ್ಠತೆಯ ವ್ಯಸನವಿಲ್ಲದ ಶ್ರೇಷ್ಠ
ಕಳೆದ ಸುಮಾರು ಮುವತ್ತು ವರುಷಗಳಿಂದ ನಾನು ಬಲ್ಲ ಸುಬ್ಬಣ್ಣ, ನಿಧಾನಕ್ಕೆ ಬೆಳೆದು ತನ್ನಷ್ಟಕ್ಕೆ ತಾನೇ ಎಂಬಂತೆ ಅರಳಿ ಲೋಕಕ್ಕೆ ಮಾದರಿಯಾಗಿ ನೀನಾಸಂ ಸಂಸ್ಥೆಯ ಹಿಂದಿನ ಚೇತನ ಶಕ್ತಿ ಸುಬ್ಬಣ್ಣ. ಇನ್ನು ಇಲ್ಲ ಎಂದಾಗ ಹೇಳಲಾಗದ […]
ಸಂಸ್ಕೃತಿಯ ದಶರೂಪ
ಕೆ.ವಿ.ಸುಬ್ಬಣ್ಣ ಅವರು ಇನ್ನಿಲ್ಲ ಎಂಬ ನೆನಪು ಬಂದಂತೆ ಮನಸ್ಸು ಮೂಕವಾತ್ತದೆ. ಕಳೆದ ಮೂವತ್ತು ವರುಷಗಳ ಅವರ ಪರಿಚಯದಲ್ಲಿ ನನಗೆ ತಿಳಿಯದೆಯೇ ಅವರಿಂದ ಕಲಿಯುತ್ತಾ ಹೋದೆ. ಅವರ ಬರಹ, ಭಾಷೆ, ಚಿಂತನೆ, ಒಂದು ಕಡೆ. ಅವರು […]
ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ನಾಲ್ಕು ಹಾಗು ಕಡೆಯ ಭಾಗ
(ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ಜೀವನದಲ್ಲಿ ಜಿಗುಪ್ಸೆ ತಾಳದೆ. ಬೆಳಿಗ್ಗೆ ಏಳುವಾಗಲೇ ಖಿಜಚಿಥಿ ಚಿ ಜ ಜಚಿಥಿ, ಎಂಬ ಭಾವನೆಯೆಂದ ಏಳು. ಅಂತಃಕರಣ, ಮನಸ್ಸು, ಬುದ್ಧಿಯಲ್ಲಿ, ಉಲ್ಲಾಸಕೆಡೆಮಾಡು […]
ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಮೂರು
ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ತಪ್ಪು ಕಲ್ಪನೆಯನು ತೆಗೆದು ಹಾಕು. ಭ್ರಾಂತಿಯನ್ನು ಬಿಡು. ಅಲ್ಲಿ ಜ್ಞಾನದ ದೀಪ ಹಚ್ಚು. ನಿನ್ನನ್ನು ನೀನು ತಿಳಿದುಕೊ. ಒಬ್ಬ ಸಂತರ ಹತ್ತಿರ […]
ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಎರಡು
(ಸ್ವಾಮಿ ಬ್ರಹ್ಮಾನಂದ ಸರಸ್ವತಿ (ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ಮನವ ಶೋಧಿಸಬೇಕು ನಿಚ್ಚ. ದಿನದಿನದಿ ಮಾಡುವ ಪಾಪಪುಣ್ಯಗಳ ವೆಚ್ಚ ಎಂದು ದಾಸರು ಹಾಡಿದ್ದಾರೆ. ಪ್ರತಿಯೊಬ್ಬರ ಮನಸ್ಸು, ಬುಧ್ಧಿ, ಶುಧ್ಧವಾಗದೆ ಮೋಕ್ಷವಿಲ್ಲ. ಚಿತ್ತಶುಧ್ಧಿ, […]
ಮಂಥನ – ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಬಗೆಗೆ. ಅಂತರ್ಜಾಲ ಆವೃತ್ತಿ ಭಾಗ ಒಂದು
(ಉಪನ್ಯಾಸವನ್ನು ಬರವಣಿಗೆಗೆ ಇಳಿಸಿದವರು ಶ್ರೀಮತಿ ಜಯಶ್ರೀ ದೇಶಪಾಂಡೆ) ಮಂಥನ -ಭಾಗ ೧ ವಿಶದಮಾದೊಂದು ಜೀವನಧರ್ಮದರ್ಶನವ | ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು || ನಿಸದವಂ ಗ್ರಂಥಾನುಭವಗಳಿಂದಾರಿಸುತ | ಹೊಸೆದನೀ ಕಗ್ಗವನು || ಮಂ […]
