ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […]
ವರ್ಷ: 2023
ಜನಾಕರ್ಷಣೆಗೊಂದು ಹೊಸ ಗಿಮಿಕ್ಸ್: ಆಂಟಿ ಪ್ರೀತ್ಸೆ
ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […]
ಶ್ವೇತಪುತ್ರಿ
ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […]
ಆನ್ ಓಡ್ ಟು ಸಾಸ್ಯೂರ್ ಅಂದರೆ,
ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ ‘ಮರ’ಕ್ಕೆ ಮರವೆನ್ನದೆ ಸುಮ್ಮನೆ ಬೇರೇನೋ ಕರೆದಿದ್ದರೆ, ‘ಮರ’ ಬೇರೇನೋ ಆಗಿರುತ್ತಿತ್ತು. ಅದನ್ನು ‘ಆಕಾಶ’ ಎಂದು ಕರೆದಿದ್ದರೆ, ಅದು ಮೂರಕ್ಷರದ ಮರವಾಗಿ; ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು. ಹುಡುಗಿಯರಿಗೆ ಸುಮ್ಮನೆ […]