ಜೀವಜೀವಾಳದಲಿ ಕೂಡಿದವಳು

೧ ಸಣ್ಣ ಮನೆಯನು ತುಂಬಿ ನುಣ್ಣಗಿನ ದನಿಯಲ್ಲಿ ಬಣ್ಣವೇರಿದ ಹೆಣ್ಣು ಹಾಡುತಿಹಳು. ಕೈತುಂಬ ಹಸಿರು ಬಳೆ ಹಣೆಗೆ ಕುಂಕುಮ ಚಂದ್ರ ಜಡೆತುಂಬ ಮಲ್ಲಿಗೆಯ ಮುಡಿದಿರುವಳು. ೨ ಹೆಜ್ಜೆ ಹೆಜ್ಜೆಗಳಲ್ಲಿ ನವಿಲನಾಡಿಸುತಿಹಳು ಮಾತು ಮಾತಿಗೆ ಮುತ್ತು […]

ಗಾಸಿಪ್ (ಗಾಳಿಸುದ್ದಿ)

ಗಾಳಿಸುದ್ದಿ (ಎಂದರೆ ಗಾಸಿಪ್ ಪ್ರಕರಣಗಳಿಂದ) ಎಷ್ಟೋ ಮನೆಗಳು ಒಡೆದಿವೆ ಹಲವು ಒಡೆಯುವ ಹಂತ ತಲುಪಿವೆ- ಡೈವರ್ಸ್‌ಗಳಾಗಿವೆ-ಮನೆಮಠಗಳು ಹರಾಜಾಗಿವೆ. ನಗೆ ಇದ್ದ ಮನೆಗಳಲಿ ನೋವು ಕಣ್ಣೀರಾಗಿ ಹರಿದಿದೆ-ಒಂದಾಗಿದ್ದ ಮನಸುಗಳು ಒಡೆದ ಕನ್ನಡಿಯಂತೆ ಛಿದ್ರವಾಗಿವೆ. ಈ ಗಾಸಿಪ್ […]

ಸೂತಕವಿತ್ತೆ ಅವರ ಮುಖಗಳಲ್ಲಿ

ಹೆಣ ಸುಟ್ಟು ಬಂದ ಸೂತಕವಿತ್ತೆ ಅವರ ಮುಖಗಳಲ್ಲಿ ಮಳೆ ನಿಂತ ಮೇಲೆ ಗಾಳಿಗೆ ಅಲುಗದೆ ನಿಂತಿವೆ ಮರಗಳು ಇಡೀ ವ್ಯೋಮ ಮಂಡಲವನೆ ಆವರಿಸಿರುವ ಅಖಂಡ ನಿರ್‍ಲಿಪ್ತವೆ ಮನೆ ಮಾಡಿನಿಂದಿಳಿದ ಕೊನೆಯ ಮಳೆ ಹನಿಗಳಿಗೆ ಅವರ […]

ಜೊತೆ

ಬಾನಂಗಣದಲಿ ಕಂಕಣ ಕಟ್ಟಿದೆ ಚಂದಿರ ರೋಹಿಣಿಯರ ಬಳಸಿ, ಕಿರುಮೋಡವು ಹೆಡೆಯಾಡಿಸಿ ನಲಿದಿದೆ ಗಾಳಿಯ ಪುಂಗಿಯನನುಸರಿಸಿ. ಅಲ್ಲಿಂದಿಲ್ಲಿಗೆ ಸಾವಿರ ಮಲ್ಲಿಗೆ- ಚಿಕ್ಕೆಯ ಸೇತುವೆ ತೂಗಿಹುದು, ಇರುಳಿನ ಹೆಜ್ಜೆಯ ಗೆಜ್ಜೆಯ ಮೆಲ್ಲುಲಿ ಗಿರಿ ವನ ಕೊಳದಲ್ಲಿ ಸುಳಿದಿಹುದು. […]

ಜಾಗತೀಕರಣದ ಸುಖೀಮುಖಗಳು ದುಖೀಮುಖಗಳು

ಜಾಗತೀಕರಣದ ಸುಖೀಮುಖಗಳು ದುಖೀಮುಖಗಳು ‘ಇಂದಿನ ಆಧುನಿಕ ಉದ್ಯಮಗಳು ಇಡೀ ಜಗತ್ತಿನ ತುಂಬಾ ಮಾರುಕಟ್ಟೆಗಳ ಜಾಲವನ್ನೇ ಹೆಣೆದುಕೊಳ್ಳುತ್ತಿವೆ. ಹಿಂದಿದ್ದ ರಾಷ್ಟ್ರೀಯ ಉದ್ಯಮಗಳೆಲ್ಲ ಮೂಲೆಗುಂಪಾಗುತ್ತಿವೆ. ಹೊಸ ಕೈಗಾರಿಕೆಗಳ ಉತ್ಪಾದನೆಗಳನ್ನು ಒಂದು ರಾಷ್ಟ್ರವಲ್ಲ, ಇಡೀ ಜಗತ್ತೇ ಬಳಸುವಂತಾಗಿದೆ. ಹಳೇ […]

ನಿನ್ನ ಸನ್ನಿಧಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಕಲಾವಿದ, ಚಿತ್ರಗಳ ಸೃಷ್ಟಿಕರ್‍ತ, ಪ್ರತಿಕ್ಷಣವೂ ಚಿತ್ರ ನಿರ್ಮಾಣ ಎಲ್ಲ ಮುಗಿದ ನಂತರ ನಿನ್ನ ಸನ್ನಿಧಿಯಲ್ಲಿ ಅವೆಲ್ಲದರ ನಿರ್‍ನಾಮ ನೂರು ಆಕಾರಗಳ ಅವಾಹನೆ ನನ್ನಿಂದ, ಜೀವ […]

ನಲುಮೆಯ ಕರೆ

ಅಲ್ಲೆ ಇರು, ಇಲ್ಲೆ ಇರು, ಎಲ್ಲೊ ಎಂತಾದರಿರು ನನ್ನ ನಲುಮೆಯ ಕರೆಗೆ ಓಗೊಡುತಿರು; ಒಮ್ಮೆ ಉದ್ವೇಗದಲಿ, ಒಮ್ಮೆ ಸಂತೃಪ್ತಿಯಲಿ ‘ಓ’ ಎಂಬ ಸವಿದನಿಯ ಸೋಂಕಿಸುತಿರು. ದೂರದಿಂ ತೇನೆಯುಲಿ ಸಾರುವಂತೆ ಮರಳಿ ಬೆಳುದಿಂಗಳಲಿ ಕರಗುವಂತೆ! ಆವ […]

ಮುಖವಾಡಗಳು

ಒಂದು ‘ಸಾವಿಲ್ಲದಾ ಮನೆಯ ಸಾಸುವೆಯ ತಾರವ್ವ’ ಎಂದು ಬುದ್ಧ ಹೇಳಿದಾಗ ಕಿಸಾಗೌತಮಿ ಊರೂರು ಅಲೆದಳು- ಬೀದಿ ಬೀದಿ ಸುತ್ತಿದಳು-ಕಂಡಕಂಡವರ ಕಾಲಿಗೆ ಬಿದ್ದು ಗೋಗರೆದಳು ಆಗಲೇ ಅವಳಿಗೆ ಅರಿವಾದದ್ದು ‘ಒಂದೂ ಸಾವಿಲ್ಲದ ಮನೆ ಈ ಜಗತ್ತಿನಲ್ಲೇ […]