ಸಂಧ್ಯಾ ರಾಗ – ೧೪

ಅದೇ ವರ್ಷ ಗೋಪಾಲಿ ಮೆಟ್ರಿಕ್ಯುಲೇಶ ಪರೀಕ್ಷೆಗೆ ಕಟ್ಟಿದ್ದ. ಅವನ ದುರ್ದೆವದಿಂದ ನಾಪಾಸಾಗಿ ಹೋಗಿತ್ತು. ಗೋಪಾಲಿ ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ರಾಮಣ್ಣನನ್ನು ಅನುಸರಿಸದೆ ಲಕ್ಷ್ಮಣನನ್ನು ಅನುಸರಿಸಿದ್ದನು. ಲೋವg ಸೆಕೆಂಡರಿಯಲ್ಲಿಯೂ ಅವನು ಮೊದಲನೆಯ ವರ್ಷವೇ ತೇರ್ಗಡೆ ಹೊಂದಿರಲಿಲ್ಲ. […]

ಸಂಧ್ಯಾ ರಾಗ – ೧೩

ಹೀಗಾಡುತ್ತಾ ಹಾಗಾಡುತ್ತಾ ಲಕ್ಷ್ಮಣನ ಮದುವೆಯೂ ಬಂದೇ ಬಿಟ್ಟಿತು. ಲಕ್ಷ್ಮಣನ ಇಚ್ಚೆಯಂತೆ ಒಂದೇ ದಿವಸದಲ್ಲಿ ಕಾರ್ಯಕಲಾಪಗಳೆಲ್ಲಾ ಮುಗಿದು ಹೋದವು. ರಾಮುವು ಪುಣೆಗೆ ಹೋಗಿದ್ದವನು ಲಗ್ನಕ್ಕೆ ಬಂದು ಹೋದ. ತಮ್ಮನ ಮೇಲೆ ಇಷ್ಟು ಸೌಜನ್ಯವನ್ನು ತೋರಿದನಲ್ಲಾ ಎಂದು […]

ಸಂಧ್ಯಾ ರಾಗ – ೧೨

ರಾಮು ಪುಣೆಯಿಂದ ಬರುವಾಗಲೇ ಅಸಮಾಧಾನದ ಹೊರೆಯನ್ನು ಹೊತ್ತೇ ಬಂದ. ತಾನು ಇಲ್ಲದಿರುವಾಗ ಲಗ್ನ ಮಾಡಿದುದು ಅವನ ಗೌರವಕ್ಕೆ ಕುಂದು ಬಂದಂತಾಗಿತ್ತು. ಲಗ್ನ ಮಾಡಿದುದನ್ನಾದರೂ ಮರೆಯುತ್ತಿದ್ದ: ಆದರೆ ವೆಂಕಟೇಶನಿಗೆ ಶಾಂತನನ್ನು ಕೊಟ್ಟು ಲಗ್ನಮಾಡುವುದೆಂದರೆ ಅವನ ತಾಳ್ಮೆ […]

ಸಂಧ್ಯಾ ರಾಗ – ೧೧

ಲಗ್ನವೂ ನಿಷ್ಕರ್ಷೆಯಾಯಿತು. ಸಾಧ್ಯವಾದರೆ ನಾಲ್ಕು ದಿವಸದ ಮಟ್ಟಿಗೆ ಬಂದು ಹೋಗು ಎಂದು ರಾಯರು ಮಗನಿಗೆ ಪುಣೆಗೆ ಪತ್ರಬರೆದರು. “ನಾಲ್ಕು ದಿವಸವೆಂದರೆ ಹೋಗುವುದು ಬರುವುದು ಸೇರಿ ಎಂಟು ಹತ್ತು ದಿವಸಗಳು ಹೋಗಿಬಿಡುತ್ತವೆ. ನಾನು ಈಗ ಬರುವುದಿಕ್ಕಾಗುವುದಿಲ್ಲ” […]

ಸಂಧ್ಯಾ ರಾಗ – ೧೦

ವೆಂಕಟೇಶ ಇಂಟೆgಮೀಡಿಯೇm ಕ್ಲಾಸಿಗೆ ಬರುವಷ್ಟರಲ್ಲಿ ಅವನಿಗೆ ಸಾಕಾಗಿ ಹೋಯಿತು. ರಾಮು ಅವನು ಇಬ್ಬರೂ ಕಟ್ಟಿದರು. ರಾಮುವಿಗೆ ತೇರ್ಗಡೆಯಾಯಿತು, ವೆಂಕಟೇಶ ಡುಬುಕಿ ಹೊಡೆದ ಮಾರನೆ ವರ್ಷ ಕಟ್ಟಿದ, ಆಗಲೂ ಹಾಗೆಯೇ ಆಯಿತು. “ಇನ್ನೊಂದು ವರ್ಷ ನೋಡುವುದು. […]

ಸಂಧ್ಯಾ ರಾಗ – ೯

ವೆಂಕಟೇಶ, ರಾಯರ ಮನೆ ಸೇರಿದ ಕೆಲವು ದಿವಸಗಳಲ್ಲಿ ಎಲ್ಲರ ಅಚ್ಚುಮೆಚ್ಚಾದನು. ಎಲ್ಲರ ಕೆಲಸದಲ್ಲಿಯೂ ನೆರವಾಗುತ್ತಿದ್ದನು. ಎಲ್ಲರ ಕಷ್ಟಸುಖಗಳನ್ನೂ ಹಚ್ಚಿಕೊಳ್ಳುತ್ತಿದ್ದನು. ರಾಯರಂತೂ ಹುಡುಗನ ಗುಣವನ್ನು ನೋಡಿ ಬೆರಗಾಗಿಬಿಟ್ಟರು. ಸುಂದರರಾಯರಲ್ಲಿ ಬಾಯತುಂಬ ವೆಂಕಟೇಶನ ಗುಣಕಥನವನ್ನು ಮಾಡಿಯೂ ಮುಗಿಸಿದ್ದರು. […]

ಸಂಧ್ಯಾ ರಾಗ – ೮

ರಾಯರಿಗೆ ಮೊದಲಿನ ಬೇಸರ ನೀಗುತ್ತ ಬಂದಿತ್ತು. ಅವರಿಗೆ ಇಬ್ಬರು ಗೆಳೆಯರು ದೊರೆತಿದ್ದರು. ಒಬ್ಬರು ಬಹಳ ದಿವಸ ಜಯಪುರದ ಅರಣ್ಯಖಾತೆಯಲ್ಲಿಕೆಲಸ ಮಾಡಿ ನಿವೃತ್ತಿಯಾದಮೇಲೆ ಸ್ವಂತ ಊರಿಗೆ ಬಂದು ನೆಲೆಸಿದ್ದ ಭೀಮರಾಯರು. ಅವರು ಹುಟ್ಟು ಮೆಸೂರಿನವರೇ ಆಗಿದ್ದರೂ […]

ಸಂಧ್ಯಾ ರಾಗ – ೭

ರಾಯರ ಘನತೆಗೂ, ಸಂಸಾರಕ್ಕೂ ತಕ್ಕ ಮನೆಯನ್ನೇ ಶಾಮಣ್ಣನವರು ಬಸವನಗುಡಿಯಲ್ಲಿ ಗೊತ್ತುಮಾಡಿದ್ದರು. ಡಾಂಬರು ಬಳಿದ ರಸ್ತೆ. ಅಕ್ಕಪಕ್ಕದಲ್ಲಿ ‘ಗುಳೋಪು’ ದೀಪಗಳು. ಅಲ್ಲಿ ವಾಸಿಸುತ್ತಿದ್ದವರು ದೊಡ್ಡ ಸಂಬಳದ ಸರ್ಕಾರಿ ಅಧಿಕಾರಿಗಳು ಮತ್ತು ಶ್ರೀಮಂತರು. ಲಾಬಾU ವನಕ್ಕೆ ಆ […]

ಸಂಧ್ಯಾ ರಾಗ – ೬

ರಾಮಚಂದ್ರ ಲೊವg ಸೆಕೆಂಡರಿ ಪರೀಕ್ಷೆಯಲ್ಲಿ ನಿರೀಕ್ಷಿಸಿದ್ದಂತೆ ತೇರ್ಗಡೆಯಾದ. ಜತೆಗೆ ರ್‍ಯಾಂಕೂ ಬಂದಿತ್ತು. ಅವನ ವಿದ್ಯಾಭ್ಯಾಸ ಮುಂದೆ ಹೊಸಹಳ್ಳಿಯಲ್ಲಿ ಸಾಗುವಂತಿರಲಿಲ್ಲ. ತುಮಕೂರಿಗೋ ಬೆಂಗಳೂರಿಗೋ ಹೋಗಬೇಕಾಗಿತ್ತು. ಅರಿಯದ ಹುಡುಗ ಒಬ್ಬನನ್ನೇ ಬೆಂಗಳೂರಿನಂತಹ ಮಹಾಪಟ್ಟಣಕ್ಕೆ ಕಳುಹಿಸುವುದು ಹೇಗೆ ಎಂಬ […]

ಸಂಧ್ಯಾ ರಾಗ – ೫

ಎರಡು ವರ್ಷಗಳು ಕಳೆದವು. ಮೀನಾಕ್ಷಮ್ಮ ಶಾಂತ ಮುದ್ರೆಯ ಹೆಣ್ಣನ್ನು ಹೆತ್ತು ಪತಿಗೆ ಅರ್ಪಿಸಿದರು. ರಾಯರು ಮಗಳಿಗೆ ಶಾಂತಾ ಎಂದು ಹೆಸರಿಟ್ಟರು. ಸಾವಿತ್ರಮ್ಮ ತಾನು ಹಿಂದುಳಿಯಬಾರದೆಂದು ಮತ್ತೆ ಎರಡು ವರ್ಷ ಕಳೆಯಲು ಒಂದು ಗಂಡನ್ನು ಹೆತ್ತು […]