ಯಾರವನು ಒಬ್ಬೊಂಟಿ ಎಚ್ಚರಿರುವವನು ಮಲಗಿ ನಿದ್ರಿಸುತಿರುವ ಈ ಪೃಥ್ವಿಯಲ್ಲಿ? ನಿಶ್ಯಬ್ದ ಎಲೆಗಳಲಿ ತೂಕಡಿಪ ಗಾಳಿಯಲ್ಲಿ? ಮೌನ ಮಲಗಿದೆ ಹಕ್ಕಿಗೂಡಿನಲಿ ಹೂವು ಮೊಗ್ಗುಗಳೆದೆಯ ಗುಪ್ತಕೇಂದ್ರದಲಿ? ಯಾರವನು ಏಕಾಕಿ ಎಚ್ಚರಿರುವವನು? ಇರುಳಿನೆದೆಯನು ತುಡಿಯುತಿರುವ ತಾರಾಗಣದಿ ನನ್ನ ಇರವಿನ […]
ವರ್ಗ: ಅನುವಾದ
ಆರಿದ ಕುಲುಮೆ
೧ ಈಗ ಅಂತರ ಬಿಟ್ಟು ಮಲಗುವರು, ಇಬ್ಬರದು ಹಾಸಿಗೆ ಬೇರೆ; ಅವನ ಕೈಯೊಳಗೊಂದು ಗ್ರಂಥ, ಬಹಳ ಹೊತ್ತಿನವರೆಗು ರಾತ್ರಿಯಲ್ಲಿ ದೀಪ; ಬಾಲ್ಯದ ಕನಸು ಕಾಣುವ ಮುಗ್ಧ ಹುಡಿಗೆಯಂತಿವಳ ಮುಖ ಚಹರೆ, ಅಲ್ಲಿ ಗಂಡಸರೆಂಬ ಸುಳಿವಿಲ್ಲ- […]
ಇರುವ ಅಲ್ಪದರಲ್ಲಿ ತೃಪ್ತಿಯು
ಇರುವ ಅಲ್ಪದರಲ್ಲಿ ತೃಪ್ತಿಯು, ಅಧಿಕವಿದ್ದರೆ ಮೋದವು. ಚಿಂತೆ ಕಾಳಜಿಯಿಂದ ಕೂಡಿಡುವಂತೆ ಬಂದರೆ ಸಮಯವು ನುಸುಳಿ ನನ್ನೆಡೆ ಬರುವ ಹೊತ್ತಿಗೆ ಅವಕೆ ರುಚಿ ತೋರಿಸುವೆನು: ಬುಂಡೆಯಲಿ ನೊರೆ ಹೆಂಡವೀಯುತ ಹಳೆಯ ಹಳ್ಳಿಯ ಹಾಡನು. ಪೀಡಿಸುವ ಯೋಚನೆಯ […]
ದಾರಿ ತಪ್ಪಿದ ಗಿಡುಗ
ಗಿಡುಗಕ್ಕೆ ದಾರಿ ತಪ್ಪಿ ಗೊಬೆಗಳ ಪಾಳು ಪ್ರದೇಶಕ್ಕೆ ಬಂತು ಗೂಬೆಗಳಿಗೆ ಗಾಬರಿ ತಮ್ಮ ಗೂಡು ಕೆಡಹಲು ಗಿಡುಗ ಬಂದಿದೆ ಎಂದು ಗಿಡುಗವನ್ನು ಕೊಲ್ಲಲು ಸುತ್ತುವರಿದವು ಗಿಡುಗ ತನಗೆ ಅಂಥ ಉದ್ದೇಶವೇ ಇಲ್ಲ ಎಂದು ಹೇಳಿತು […]
ನನಗೆ ನನ್ನವಳೆ
ನನಗೆ ನನ್ನವಳೆ ಹೆಂಡತಿಯಿರುವಳು ಉಳಿದರ ಜೊತೆ ನಾ ಕೂಡಿಲ್ಲ; ಯಾರೂ ಅನ್ನರು “ಜಾರೆಯ ಗಂಡ” ಬೇರೆ ಮಿಂಡರದು ಭಯವಿಲ್ಲ. ಖರ್‍ಚಿಗಿಹುದು ಒಂದಾಣೆ ನನ್ನ ಬಳಿ ಯಾರುಪಕಾರವು ಬೇಕಿಲ್ಲ; ಕೈಗಡ ಕೊಡುವದಕೇನೂ ಇಲ್ಲ, ಮಂದಿಗೆ ಸಾಲವ […]
ಒಡಲ ನರಕದ ಭಾಂಡ
ಒಡಲ ನರಕದ ಭಾಂಡ ಕುದಿಸಿ ಭಟ್ಟಿಯ ತೆಗೆದ ಮೋಹಿನಿಯ ಕಣ್ಣೀರ ಗುಟುಕನೆಷ್ಟೋ ಕುಡಿದೆ. ಭರವಸೆಗೆ ಅಂಜಿಕೆಯ, ಶಂಕೆಗಾಸೆಯ ಸವರಿ ಕಳಕೊಂಡೆ ಗೆದ್ದೆನೆನ್ನುತ ಕೈಗೆ ಬಂದುದನು. ನಾ ಸುದೈವಿಯು ಎಂದು ಹಿಗ್ಗಿ ಹಾರೈಸಿರಲು ಯಾವ ಅಪರಾಧಕೀ […]
ಅಮೃತ ಶಿಲೆಯಲ್ಲ
ಅಮೃತಶಿಲೆಯಲ್ಲ, ಅರಸರಟ್ಟಹಾಸದ ಸ್ವರ್‍ಣ- ಸ್ಮಾರಕವಲ್ಲ- ಈ ಕವನ ಭವನದ ಎದುರು; ದಿನ ದಿನಕೆ ಮಾಸಿ ಬುರುಸುಗಟ್ಟುವದು ಕಲ್ಲಿನ ಪ್ರತಿಮೆ; ನುಡಿಯೊಳಗೂ ಮತ್ತಿನಿತು ಹೊಳೆದು ಹೊಡಕರಿಸಿ ನಿಲ್ಲುವ ನೀನು; ಕಾಳಗದಲೆಲ್ಲ ವಿಗ್ರಹ ಹಾಳು. ಗಲಭೆಯಲಿ ಭಾರಿ […]
ಮುಕ್ಕಿ ಮೊಗೆಯುವ ಕಾಲ!
೧ ಮುಕ್ಕಿಮೊಗೆಯುವ ಕಾಲ! ಮೊಂಡಗೊಳಿಸುವೆ ಸಿಂಹ ಪಂಜಗಳ; ನಿನ್ನಿಂದ ತನ್ನ ಮಕ್ಕಳ ತಾನೆ ನುಂಗುತಿಹುದೀ ಭೂಮಿ. ಉಗ್ರವ್ಯಾಘ್ರನ ಹರಿತ ಹಲ್ಲು ಕಿತ್ತೆಸೆವೆ. ಪುರಾತನ ಪಕ್ಷಿ ಫೀನಿಕ್ಸ್ ತನ್ನ ರಕ್ತದಿ ಬೂದಿ, ನಿನ್ನ ಪುಟಿಗಾಲಿನಲಿ ಹರ್‍ಷ-ದುಃಖದ […]
ಚೀನಾದ ಕಲಾವಿದರು ಮತ್ತು ಗ್ರೀಕ್ ಕಲಾವಿದರು
ಸುಲ್ತಾನನ ಎದರು ಗ್ರೀಕ್ ಮತ್ತು ಚೈನಾದ ಕಲಾವಿದರಿಗೆ ಜಗಳ ಇಬ್ಬರಿಗೂ ನಾವೇ ಶ್ರೇಷ್ಠ ಚಿತ್ರಕಾರರು ಎಂಬ ಹಮ್ಮು ಜಗಳ ಪರಿಹರಿಸಲು ಸುಲ್ತಾನ ಎರಡೂ ಗುಂಪಿಗೆ ಎರಡು ಮನೆ ಕೊಟ್ಟು ಬಣ್ಣ ಬಳಿಯಿರಿ ಎಂದು ಹೇಳಿದ […]
ಹಚ್ಚೆ ಹಾಕಿಸಿಕೊಂಡವನು
ಕಾಜಿನ್‌ನ ಜನಕ್ಕೆ ಹಚ್ಚೆ ಹಾಕಿಸಿಕೊಳ್ಳುವ ಹುಚ್ಚು ಅದಕ್ಕಾಗಿ ಅನೇಕ ಹತ್ಯಾರಗಳು ಒಬ್ಬ ಹೇಡಿ ಹಚ್ಚೆ ಹಾಕಿಸಿಕೊಳ್ಳಲು ಕಲಾವಿದನ ಬಳಿ ಹೋದ ತನ್ನ ಬೆನ್ನ ಮೇಲೆ ಸಿಂಹದ ಚಿತ್ರ ಬಿಡಿಸು ಎಂದ ಬೆನ್ನ ಮೇಲೆ ಹಚ್ಚೆ […]
