೧ ‘ಸುಯ್’ ಎಂದು ನಿಡುಸುಯ್ದು ಹುಯ್ಯಲಿಡುತ್ತಿದೆ ಗಾಳಿ ಜಗದ ಆರ್‍ದ್ರತೆಯನ್ನ ಹೀರಿ ಹೀರಿ! ಮೂಡಗಾಳಿಗೆ ಬಾನ ಮೊಗ ಒಡೆದು ಬಿಳಿ ಬೂದಿ ಬಳಿದಂತೆ ತೋರುತ್ತಿದ ಮೇರೆ ಮೀರಿ. ೨ ತರು ಲತಾದಿಗಳಲ್ಲಿ ಚಿಗುರಿಲ್ಲ ಹೊಗರಿಲ್ಲ […]
ಉನ್ಮತ್ತ ಹಾಗೂ ಸ್ವಸ್ಥ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಲೋಕದ ತುಂಬ ಮುಳ್ಳಿದ್ದರೂ ಸರಿ ಪ್ರೇಮಿಯ ಹೃದಯ ಮಾತ್ರ ಸದಾ ಹೂವೇ ಸ್ವರ್ಗದಗಿರಣಿ ಸದಾ ಸೋಮಾರಿ ಪ್ರೇಮಲೋಕ ಸದಾ ಕಾರ್ಯಶೀಲವೇ ಸರಿ ಮುಳುಗಲಿ ಉಳಿದವರು ದುಃಖದಲ್ಲಿ ಹಾರಾಡಲಿ […]
ಒಂದು ಟೋಪಿಯ ಕಥೆ ಮತ್ತು ಸಿನಿಮಾ
ಈ ಬಾರಿ ವಿಜಯದಶಮಿಯಂದು ೧೫-೧೬ ಸಿನಿಮಾಗಳ ಮುಹೂರ್ತ ನಡೆಯಲಿದೆ. ಎಂದರೆ ನೂರಾರು ಕಲಾವಿದರ ಬದುಕಿಗದು ಹೆದ್ದಾರಿ ಎಂಬುದು ಸಂತೋಷ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಅನೇಕ ಹೊಸ ಕತೆಗಳು, ಕಲಾವಿದರು ತೆರೆಗೆ ಬರುತ್ತಿದ್ದಾರೆ ಎಂಬುದು. […]
ಶ್ರಾವಣದ ಲಾವಣ್ಯ
೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […]
ಸೃಷ್ಟಿ ನೋಂತು ನಿಂತಿದೆ!
೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […]
ಮೂಕಬಲಿ ಕುರಿತು ಕಿ.ರಂ. ಉವಾಚ
ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […]
ಪಂಜರಬಿಟ್ಟು ಹಾರಿದ ಹಕ್ಕಿಗಳೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […]