ಬಂತು!….. ಬಂದನಿತರಲೆ ಹೊರಟು ನಿಂತಿತು ರೈಲು! ‘ಹೋಗಿ ಬರುವಿರ?’ ಎಂಬ ಧ್ವನಿಯು ಎದೆ ಕಲಕಿರಲು ಹರುಷ ದುಃಖಗಳೆರಡು ಮೌನದಲ್ಲಿ ಮೊಳಗಿರಲು ರೈಲು ಸಾಗಿತು ಮುಂದೆ ಮೈಲು ಮೃಲು! ಕಿಟಕಿಯಲಿ ಕರವಸ್ತ್ರ ಒಲುಮೆ ಬಾವುಟದಂತೆ ಎದೆಯ […]
ವರ್ಗ: ಪದ್ಯ
ಅವಳಿದ್ದಲ್ಲಿಗೆ
ನಿಂತಿದ್ದಾಳೆ ರಸ್ತೆ ಪಕ್ಕದ ಮರಕ್ಕೆ ಒರಗಿ ಸಡಿಲ ಕೂದಲ ಎತ್ತರದ ಹುಡುಗಿ ಅವಳಿಂದ ದೂರ ಸರಿಯಲಾರೆವು ಎಂಬಂತೆ ಸುತ್ತಲಿನ ಜನ ಒಂದು ಚಣ, ಎಂದರೆ ಒಂದೇ ಚಣ ನಿಂತು ಮುಂದೆ ಚಲಿಸಿದರು ***** ಭಾವನಾ […]
ಶೂನ್ಯದ ಗುಟ್ಟು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಮುಂಜಾವಿನಲ್ಲಿ ಚಂದ್ರ ಕಾಣಿಸಿಕೊಂಡು ಕೆಳಗಿಳಿದು ಬಂದ, ನನ್ನನ್ನೆ ನೋಡಿದ ಬೇಟೆ ಹದ್ದು ಗಕ್ಕನೆರಗಿ ಹಿಡಿದಂತೆ ಹಕ್ಕಿ ಹೊತ್ತು ನನ್ನನ್ನು ಆಕಾಶಕ್ಕೆ ಹಾರಿದ ನನ್ನನ್ನು ನೋಡಿಕೊಂಡೆ ನಾನು […]
ಉಷೆಯ ಗೆಳತಿ
ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ ಉಷೆಯ ಗೆಳತಿ- ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ ಏಳು ಬಣ್ಣದ ಬಿಲ್ಲೆ ಮಾಟಗಾತಿ! ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ ನೋಡು […]
ಜೀವಜೀವಾಳದಲಿ ಕೂಡಿದವಳು
೧ ಸಣ್ಣ ಮನೆಯನು ತುಂಬಿ ನುಣ್ಣಗಿನ ದನಿಯಲ್ಲಿ ಬಣ್ಣವೇರಿದ ಹೆಣ್ಣು ಹಾಡುತಿಹಳು. ಕೈತುಂಬ ಹಸಿರು ಬಳೆ ಹಣೆಗೆ ಕುಂಕುಮ ಚಂದ್ರ ಜಡೆತುಂಬ ಮಲ್ಲಿಗೆಯ ಮುಡಿದಿರುವಳು. ೨ ಹೆಜ್ಜೆ ಹೆಜ್ಜೆಗಳಲ್ಲಿ ನವಿಲನಾಡಿಸುತಿಹಳು ಮಾತು ಮಾತಿಗೆ ಮುತ್ತು […]
ಸೂತಕವಿತ್ತೆ ಅವರ ಮುಖಗಳಲ್ಲಿ
ಹೆಣ ಸುಟ್ಟು ಬಂದ ಸೂತಕವಿತ್ತೆ ಅವರ ಮುಖಗಳಲ್ಲಿ ಮಳೆ ನಿಂತ ಮೇಲೆ ಗಾಳಿಗೆ ಅಲುಗದೆ ನಿಂತಿವೆ ಮರಗಳು ಇಡೀ ವ್ಯೋಮ ಮಂಡಲವನೆ ಆವರಿಸಿರುವ ಅಖಂಡ ನಿರ್‍ಲಿಪ್ತವೆ ಮನೆ ಮಾಡಿನಿಂದಿಳಿದ ಕೊನೆಯ ಮಳೆ ಹನಿಗಳಿಗೆ ಅವರ […]
